Mahesh Babu: ಚಿಕ್ಕ ಹುಡುಗನಂತೆ ಕಾಣುವಂತಹ ಈ ಎರಡು ಮಕ್ಕಳ ತಂದೆ ಸೂಪರ್ ಸ್ಟಾರ್ ಮಹೇಶ್ ಬಾಬು ಅವರ ವಯಸ್ಸು ಎಷ್ಟು ಅಂತ ಕೇಳಿದ್ರೆ ನೀವು ನಂಬಲ್ಲ.

Mahesh Babu ನಟ ಮಹೇಶ್ ಬಾಬು ತೆಲುಗು ಚಿತ್ರರಂಗದ ಅತ್ಯಂತ ಯಶಸ್ವಿ ನಾಯಕ ನಟರಲ್ಲಿ ಒಬ್ಬರಾಗಿದ್ದು ಅವರನ್ನು ಅವರ ತಂದೆ ಹೆಸರಿನಲ್ಲಿ ಅಂದರೆ ಸೂಪರ್ ಸ್ಟಾರ್ ಮಹೇಶ್ ಬಾಬು(Super Star Mahesh Babu) ಎಂಬುದಾಗಿ ಕರೆಯಲಾಗುತ್ತದೆ. ತೆಲುಗು ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವಂತಹ ನಾಯಕ ನಟರಲ್ಲಿ ಒಬ್ಬರಾಗಿದ್ದು ಅವರ ಜನಪ್ರಿಯತೆ ತೆಲುಗು ಚಿತ್ರರಂಗದಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಹರಡಿದ್ದು ಟಾಪ್ ನಾಯಕ ನಟರಲ್ಲಿ ಮೊದಲನೇ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದರು ಕೂಡ ತಪ್ಪಾಗಲಾರದು. ಅವರ ಪ್ರತಿಯೊಂದು ಸಿನಿಮಾಗಳು … Read more

error: Content is protected !!