ತಿನ್ನಲಿಕ್ಕೆ ದಿನಕ್ಕೆ ಒಂದು ರೊಟ್ಟಿ ಮಾತ್ರ! ಅಭಿನಯಳ ಕರಾಳ ಮುಖವನ್ನು ಬಯಲು ಮಾಡಿದ ಅತ್ತಿಗೆ

Abhinaya actress jail : ಕನ್ನಡ ಕಿರುತೆರೆ ಲೋಕದಲ್ಲಿ ಹಾಗೂ ಬೆಳ್ಳಿತೆರೆಯಲ್ಲಿ ಮಿಂಚಿರುವ ನಟಿ ಅಭಿನಯ ಅವರ ಮೇಲೆ ಈಗ ವೈಯಕ್ತಿಕ ಜೀವನದಲ್ಲಿ ದೊಡ್ಡದೊಂದು ಆರೋಪ ಎದುರಿಸುವಂತೆ ಆಗಿದೆ ಈಗಾಗಲೇ ಹೈಕೋರ್ಟ್ ಅವರಿಗೆ ಎರಡು ವರ್ಷ ಜೈ-ಲು ಶಿಕ್ಷೆಯನ್ನು ಕೂಡ ಘೋಷಿಸಿದೆ ಮತ್ತೆ ಅಭಿನಯ ಹಾಗೂ ಮನೆಯವರು ಅ-ಪಿಲ್ ಹೋಗಿದ್ದಾರೆ. ಅಭಿನಯ ಅವರ ಮೇಲೆ ಬಂದಿರುವ ಆ-ರೋ-ಪ ಏನು ಯಾರು ಅವರ ಬಗ್ಗೆ ದೂರನ್ನು ನೀಡಿ ಇದೀಗ ಕೋರ್ಟ್ ಮೆಟ್ಟಿಲು ಏರುವಂತೆ ಮಾಡಿದ್ದಾರೆ ಗೊತ್ತಾ? ನಟಿ ಅಭಿನಯ … Read more