ಅಭಿಷೇಕ ಅಂಬರೀಶ್ ಅವರನ್ನ ಮದುವೆ ಆಗಲಿರುವ ಅವಿವಾ ಬಿದ್ದಪ್ಪ ಗೆ ಇದು ಎರಡನೇ ಎಂಗೇಜ್ಮೆಂಟ್. ಮೊದಲ ಎಂಗೇಜ್ಮೆಂಟ್ ಆಗಿದ್ದು ಯಾರ ಜೋತೆ?

Aviva bidappa first marriage : ಹೆಸರಾಂತ ನಟ ಅಂಬರೀಶ್ ಅವರ ಮಗ ಅಭಿಷೇಕ್ ಅಂಬರೀಶ್, ಇತ್ತೀಚಿಗೆ ಮದುವೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಅವರ ಫೋಟೋಗಳು ವೈರಲ್ ಆಗುತ್ತಿವೆ. ಡಿಸೆಂಬರ್ 11ರಂದು ಅವಿವಾ ಬಿತ್ತಪ್ಪ ಹಾಗೂ ಅಭಿಷೇಕ್ ಅಂಬರೀಶ್ ಅವರ ನಿಶ್ಚಿತಾರ್ಥ ಕಾರ್ಯಕ್ರಮ ಬಹಳ ಅದ್ದೂರಿಯಾಗಿ ನೆರವೇರಿತು. ಈ ಸಂದರ್ಭದಲ್ಲಿ ಸಾಕಷ್ಟು ಸಿನಿಮಾ ಸ್ಟಾರ್ ಗಳು ಗಣ್ಯರು ಭಾಗವಹಿಸಿ ಜೋಡಿಗೆ ಶುಭ ಹಾರೈಕೆ ನೀಡಿದ್ದಾರೆ. ಹೊಸ ವರ್ಷದ ಆರಂಭದ ಸಂಕ್ರಮಣದ … Read more

error: Content is protected !!