ಅಭಿಷೇಕ್ ಅಂಬರೀಶ್ ಮತ್ತು ಭಾವಿ ಪತ್ನಿ ಅವಿವ ನಡುವಿನ ವಯಸ್ಸಿನ ಅಂತರ ಕೇಳಿ ಆಶ್ಚರ್ಯಪಟ್ಟ ಅಂಬರೀಶ್ ಸಂಬಂಧಿಕರು
Abhishek ambareesh engagement : ಕೆಲವೇ ವರ್ಷಗಳ ಹಿಂದಷ್ಟೇ ಕನ್ನಡ ಚಿತ್ರರಂಗಕ್ಕೆ ಅಮರ್ ಸಿನಿಮಾದ ಮೂಲಕ ನಾಯಕ ನಟನಾಗಿ ಪಾದರ್ಪಣೆ ಮಾಡಿದ್ದ ಅಭಿಷೇಕ್ ಅಂಬರೀಶ್ ಅವರು ಅದಾಗಲೇ ಹಸೆಮಣೆ ಏರಲು ಸಿದ್ಧರಾಗಿ ನಿಂತಿದ್ದಾರೆ. ಹೌದು ಮಿತ್ರರೇ ಇತ್ತೀಚಿಗಷ್ಟೇ ಅಭಿಷೇಕ್ ಅಂಬರೀಶ್ ಅವರು ತಮ್ಮ ಕುಟುಂಬಸ್ಥರು ಸ್ನೇಹಿತರು ಹಾಗೂ ಹಲವಾರು ಗಣ್ಯರ ಸಮ್ಮುಖದಲ್ಲಿ ಅವಿವಾ ಅವರ ಜೊತೆಗೆ ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ. ಇದು ರೆಬೆಲ್ ಸ್ಟಾರ್ ಅಭಿಮಾನಿಗಳಲ್ಲಿ ಸಾಕಷ್ಟು ಸಂತೋಷವನ್ನು ಮೂಡಿಸಿದೆ. ಸಾಕಷ್ಟು ಸಮಯಗಳಿಂದ ಅಭಿಷೇಕ್ … Read more