Actor Surya: ನಟ ಸೂರ್ಯ ಸಿನಿಮಾಗೆ ಬರುವ ಮೊದಲು ಯಾವ ಕೆಲಸ ಮಾಡ್ತಿದ್ರು ಗೊತ್ತಾ? ಇವರ ತಂದೆ ಕೂಡ ಫೇಮಸ್ ನಟ ಆಗಿದ್ರು

ನಟ ಸೂರ್ಯ (Actor Surya) ಅಂದ್ರೆ ಸಾಕು ತನ್ನದೆಯಾದ ವಿಶೇಷತೆ ಹಾಗೂ ವಿಭಿನ್ನತೆಯನ್ನು ಹೊಂದಿರುವಂತ ನಟ ಆಗಿದ್ದಾರೆ, ನಟ ಸೂರ್ಯ ಹಲವು ಸಿನಿಮಾಗಳನ್ನು ಮಾಡಿ ಅಪಾರ ಅಭಿಮಾನಿಗಳನ್ನು ಹೊಂದಿರುವಂತ ನಟ ಇವರಾಗಿದ್ದಾರೆ. ನಟ ಸೂರ್ಯ (Actor Surya)ಸಿನಿಮಾ ಕ್ಷೇತ್ರಕ್ಕೆ ಬರುವ ಮೊದಲು ಯಾವ ಕೆಲಸ ಮಾಡ್ತಿದ್ರು ಅಲ್ಲದೆ ಇವರ ತಂದೆ ಯಾರು ಇವರ ಮೊದಲ ಸಿನಿಮಾ ಯಾವುದು ಅನ್ನೋದನ್ನ ಇಲ್ಲಿ ತಿಳಿಯೋಣ ನಟ ಸೂರ್ಯ ಅವರ ತಂದೆ ಹೆಸರು ನಟ ಶಿವಕುಮಾರ (Actor Shivakumar) ಎಂಬುದಾಗಿ ಇವರು … Read more

error: Content is protected !!