ಅಭಿಮಾನಿಗಳ ಕಲ್ಪನೆಯಲ್ಲಿ ಮೂಡಿಬಂದ ಶಿವಣ್ಣ ಅಪ್ಪು. ಸೋಷಿಯಲ್ ಮೀಡಿಯಾದಲ್ಲಿ ಸಹೋದರರದ್ದೇ ದರ್ಬಾರ್.

Puneeth Rajkumar ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರು ಹಾಗೂ ಅವರ ಸಹೋದರ ಆಗಿರುವಂತಹ ಕರುನಾಡ ಚಕ್ರವರ್ತಿ ಶಿವಣ್ಣ ಇಬ್ಬರೂ ಚಿತ್ರರಂಗದಲ್ಲಿ ಹಲವಾರು ವರ್ಷಗಳಿಂದ ಒಟ್ಟಿಗೆ ನಡೆದು ಬಂದವರು. ತಮ್ಮ ತಂದೆ ನಟಸಾರ್ವಭೌಮ ಡಾ. ರಾಜ್ ಕುಮಾರ್ ರವರಿಗೆ ಸಮರ್ಥ ಉತ್ತರಾಧಿಕಾರಿ ಗಳಾಗಿ ಚಿತ್ರರಂಗದಲ್ಲಿ ಮಿಂಚಿದವರು. ಆದರೆ ಇಂದು ಈ ಸಹೋದರರಲ್ಲಿ ಒಬ್ಬರು ನಮ್ಮನೆಲ್ಲಾ ಅಕಾಲಿಕವಾಗಿ ಅಗಲಿ ವರುಷಗಳೇ ಮೀರಿವೆ. ಇಂದಿಗೂ ಅವರ ಅಗಲಿಕೆ ನಮ್ಮನ್ನು ಬಿಡದಂತೆ ಕಾಡುತ್ತಿದೆ. ಎಂದಿಗೂ ಅವರ ಸ್ಥಾನ(Position) ಕನ್ನಡ ಚಿತ್ರರಂಗದಲ್ಲಿ … Read more

error: Content is protected !!