Aishwarya Rai ವಯಸ್ಸು 50 ಆಗಿದ್ರು ಐಶ್ವರ್ಯ ರೈ ಇಂದಿಗೂ ನಾಯಕನಟಿಯಾಗಿ ಪಡೆದುಕೊಳ್ಳುವ ಸಂಭಾವನೆ ಎಷ್ಟು ಗೊತ್ತಾ?

Aishwarya Rai Bachchan ನಮ್ಮ ಕರಾವಳಿ ಮೂಲದ ಹಲವಾರು ಹುಡುಗಿಯರು ಬಾಲಿವುಡ್ ಹಾಗೂ ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಈಗಾಗಲೇ ನಾಯಕನಟಿಯರಾಗಿ ಕಮಾಲ್ ಮಾಡುತ್ತಿರುವುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಅವರಲ್ಲಿ ಮೊದಲಿಗರಾಗಿ ಮಂಗಳೂರು(Mangalore) ಮೂಲದ ಐಶ್ವರ್ಯ ರೈ ಅವರು ಕಾಣಿಸಿಕೊಳ್ಳುತ್ತಾರೆ ಎಂದರೆ ತಪ್ಪಾಗಲಾರದು. ಭುವನ ಸುಂದರಿಯಾಗಿ ಕಾಣಿಸಿಕೊಂಡ ನಂತರ ಐಶ್ವರ್ಯ ರೈ ಅವರಿಗೆ ಭಾರತೀಯ ಚಿತ್ರರಂಗದಲ್ಲಿ ಬೆಂಬಿಡದಂತೆ ಆಫರ್(Offers) ಗಳು ಒಂದಾದ ಮೇಲೊಂದರಂತೆ ಸಿಗುತ್ತವೆ. ಪ್ರಾರಂಭದಲ್ಲಿ ತಮಿಳು ಚಿತ್ರರಂಗದಲ್ಲಿ ಕಾಣಿಸಿಕೊಳ್ಳುವ ಐಶ್ವರ್ಯ ರೈ ರವರು ನಂತರ ಬಾಲಿವುಡ್ … Read more

error: Content is protected !!