ಪುನೀತ್ ರಾಜ್‌ಕುಮಾರ್ ಹೆಸರು ಹೇಳಿಕೊಂಡು ಅನುಶ್ರೀ ಕ್ಯಾಮರಾ ಮುಂದೆ ಓವರ್ ಆಕ್ಟಿಂಗ್ ಮಾಡುತ್ತಾಳೆ ಎಂದು ಆಕ್ರೋಶ ವ್ಯಕ್ತ ಪಡಿಸಿದ ವೀಕ್ಷಕರು

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕನ್ನಡ ಚಿತ್ರರಂಗದ ಹಾಗೂ ಕಿರುತೆರೆಯ ಯಾವುದೇ ಕಾರ್ಯಕ್ರಮಗಳು ನಡೆಯಲಿ ಅಲ್ಲಿ ಯಾರು ಬರುತ್ತಾರೆ ಇಲ್ಲವೋ ಗೊತ್ತಿಲ್ಲ ಆದರೆ ನಿರೂಪಕಿಯಾಗಿ ಆಂಕರ್ ಅನುಶ್ರೀ ಖಂಡಿತವಾಗಿ ಇದ್ದೇ ಇರುತ್ತಾರೆ ಎಂಬ ಮಾತು ಚಿತ್ರರಂಗದಲ್ಲಿ ಹಲವಾರು ವರ್ಷಗಳಿಂದ ಕೇಳಿ ಬರುತ್ತಿದೆ. ಅನುಶ್ರೀ ಅವರು ಕನ್ನಡ ಚಿತ್ರರಂಗದ ಟಾಪ್ ಆಂಕರ್ ಆಗಿ ಹಲವಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಕರಾವಳಿ ಮೂಲದಿಂದ ಬೆಂಗಳೂರಿಗೆ ಬಂದು ಬೆಂಗಳೂರಿನಲ್ಲಿ ಬೆಂಗಳೂರು ಕನ್ನಡವನ್ನು ಕಷ್ಟದಿಂದ ಕಲಿತು ಈಗ ಅವರು ಮಾತನಾಡುವ ಶೈಲಿಯಿಂದ ಹಲವಾರು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ … Read more

ಅಪ್ಪು ಅವರ ಅಪ್ಪಟ ಅಭಿಮಾನಿ ಎಂದು ಹೇಳಿಕೊಳ್ಳುವ ಅನುಶ್ರೀ ಪುನೀತ ಪರ್ವ ಕಾರ್ಯಕ್ರಮವನ್ನು ನಡೆಸಿಕೊಡಲು ಪಡೆದ ಸಂಭಾವನೆ ಎಷ್ಟು ಗೊತ್ತಾ?

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡು ನಾವು ಈಗಾಗಲೇ ಸರಿ ಸುಮಾರು ಒಂದು ವರ್ಷಗಳನ್ನು ಪೂರೈಸಿದ್ದೇವೆ. ರಾಜಕುಮಾರನಿಲ್ಲದ ರಾಜ್ಯವನ್ನು ಊಹಿಸಿಕೊಳ್ಳಲು ಕೂಡ ಸಾಧ್ಯವಾಗುತ್ತಿಲ್ಲ. ಅದರಲ್ಲೂ ವಿಶೇಷವಾಗಿ ಕನ್ನಡ ಚಿತ್ರರಂಗದಲ್ಲಿ ಅವರಿಲ್ಲದ ಸ್ಥಾನವನ್ನು ತುಂಬಲು ಮತ್ತೊಬ್ಬ ನಟ ಮುಂದೆ ಬರುವುದು ಕೂಡ ಸಂಪೂರ್ಣ ಅನುಮಾನ ಎಂಬಂತಾಗಿದೆ. ತಮ್ಮ ಸಿನಿಮಾ ಕರಿಯರ್ ಮೂಲಕ ಮಾತ್ರವಲ್ಲದೆ ತಮ್ಮ ನಿಜ ಜೀವನದ ಸರಳತೆಯಿಂದ ಕೂಡ ಎಲ್ಲರನ್ನೂ ಮೆಚ್ಚಿಸಿದ್ದ ನಟ ಹಾಗೂ ವ್ಯಕ್ತಿತ್ವ ಪುನೀತ್ ರಾಜಕುಮಾರ್ ಅವರದ್ದು. ಇನ್ನು ಪವರ್ ಸ್ಟಾರ್ ಪುನೀತ್ … Read more

ಇಡೀ ದಕ್ಷಿಣ ಭಾರತದಲ್ಲೇ ಅತೀ ಹೆಚ್ಚು ಸಂಭಾವನೆ ಪಡೆಯುವ ತೆಲುಗು ಆ್ಯಂಕರ್ ಸುಮಾ ಪಡೆಯುವ ಸಂಭಾವನೆ ಎಷ್ಟು ಗೊತ್ತಾ ?

ಸಿನಿಮಾ ರಂಗದಲ್ಲಿ ನಟ- ನಟಿಯರು ತೆರೆಯ ಮೇಲೆ ಕಾಣಿಸಿಕೊಂಡು, ಅಭಿಮಾನಿ ಬಳಗ ಹೆಚ್ಚಿಸಿಕೊಂಡು ಹೆಚ್ಚೆಚ್ಚು ಸಂಭಾವನೆ ಪಡೆಯುವ ವಿಷಯ ನಿಮಗೆಲ್ಲಾ ಗೊತ್ತೆ ಇದೆ. ಇನ್ನು ಕಿರುತೆರೆಯ ನಾಯಕ-ನಾಯಕಿಯರು ಇವರಿಗೆ ಸರಿಸಮನಾಗಿ ಬೆಳೆಯುತ್ತಿರುವುದು ಅಚ್ಚರಿಯೇನಲ್ಲ. ನಿರೂಪಕ – ನಿರೂಪಕಿಯರಿಗೂ ಇದು ಉತ್ತುಂಗದ ಕಾಲವೆನ್ನಬಹುದು. ಎಲ್ಲಾ ಭಾಷೆಗಳಲ್ಲೂ ಸಿನಿಮಾ ಕಾರ್ಯಕ್ರಮಗಳಿಗೆ, ಟಿವಿ ಶೋಗಳಿಗೆ ಅದರದೆ ಆದ ಜನಪ್ರಿಯತೆ ಇದೆ. ತೆಲುಗಿನ ಈ ಖ್ಯಾತ ನಿರೂಪಕಿ, ದಿನವಿಡಿ ಬಿಡುವಿಲ್ಲದೆ ಬೇರೆ ಬೇರೆ ಚಾನಲ್ ಗಳ ವಿಭಿನ್ನ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಪ್ರೇಕ್ಷಕರ … Read more

ಹೊಸ ಮನೆಯನ್ನು ಖರೀದಿಸಿದ ಕನ್ನಡದ ಖ್ಯಾತ ಗಾಯಕ ನವೀನ್ ಸಜ್ಜು. ಈ ಐಷಾರಾಮಿ ಮನೆಯ ಬೆಲೆ ಎಷ್ಟು ಗೊತ್ತಾ

ಗಾಯಕನೊಬ್ಬ ಬೆಳೆದ್ರೆ ಹೀಗೆ ಬೆಳಿಬೇಕು ಅಂತ ಜನರ ಬಾಯಲ್ಲಿ ಶಹಬ್ಬಾಸ್ ಗಿಟ್ಟಿಸಿಕೊಂಡ ನವೀನ್ ಸಜ್ಜು, ಇಂದು ಹೊಸ ಮನೆಯ ಪ್ರವೇಶದ ಸಂಭ್ರಮದಲ್ಲಿದ್ದಾರೆ. ಹಿನ್ನೆಲೆ ಗಾಯಕ ನವೀನ್ ಸಜ್ಜು ಅವರ ಬಗ್ಗೆ ಸಾಕಷ್ಟು ಜನರಿಗೆ ಗೊತ್ತಿದೆ. ಬಿಗ್ ಬಾಸ್ ಸೀಸನ್ 6 ರಲ್ಲಿ ಮೊದಲ ರನ್ನರ್ ಅಪ್ ಆಗಿದ್ದ ನವೀನ್ ಸಜ್ಜು ತಾವು ಬಿಗ್ ಬಾಸ್ ಮನೆಯಲ್ಲಿ ಇರುವಷ್ಟು ದಿನ ಸಾಕಷ್ಟು ಮನರಂಜನೆಯನ್ನು ಕೊಟ್ಟಿದ್ರು. ತಮ್ಮ ಅದ್ಭುತ ಕಂಠ ಸಿರಿಯಿಂದ ಎಲ್ಲರನ್ನೂ ರಂಜಿಸಿದರು. ನವೀನ್ ಸಜ್ಜು ಕನ್ನಡ ಸಿನಿಮಾಗಳಿಗೆ … Read more

ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ ನಟಿ ಅನುಶ್ರೀ. ಮದುವೆ ಆಗೋಕೆ ಸಿದ್ಧರಾದ್ರು ಅನುಶ್ರೀ. ಹುಡುಗ ಯಾರು ಗೊತ್ತಾ

ನಟಿ ಅನುಶ್ರೀ ಅವರು ಕನ್ನಡದ ಬೆಳ್ಳಿತೆರೆಯ ನಂಬರ್ ಒನ್ ನಿರೂಪಕಿ. ಪ್ರಖ್ಯಾತ ಹೀರೋಯಿನ್ ಗಳಿಗಿಂತ ಹೆಚ್ಚಾಗಿ ನಟಿ ಅನುಶ್ರೀ ಅವರು ಕರ್ನಾಟಕದಲ್ಲಿ ಜನಪ್ರಿಯತೆ ಗಳಿಸಿದ್ದಾರೆ. ರಿಯಾಲಿಟಿ ಶೋ ಗಳಲ್ಲಿ ನಿರೂಪಕಿಯಾಗಿ ಕೆಲಸ ಮಾಡುವ ಅನುಶ್ರೀ ಅವರು ಕನ್ನಡದ ಮೂಲೆಮೂಲೆಗೂ ತಮ್ಮ ವೈಖರಿಯನ್ನು ಪಸರಿಸಿದ್ದಾರೆ. ಒಟ್ಟಿನಲ್ಲಿ ಅನುಶ್ರೀ ಅವರು ಇಲ್ಲದೇ ಇದ್ದರೆ ರಿಯಾಲಿಟಿ ಶೋ ತುಂಬಾ ಸಪ್ಪೆ ಆಗಿ ಕಾಣುತ್ತೆ. ಅನುಶ್ರೀ ಯಿಂದಲೇ ರಿಯಾಲಿಟಿ ಶೋಗೆ ಕಳೆ ಬಂದಿದೆ ಎಂದರೂ ತಪ್ಪಾಗಲ್ಲ. ಅನುಶ್ರೀ ಅವರು ಮೂಲತಃ ಮಂಗಳೂರಿನ ಮೂಲದ … Read more

ಭೂಮಿ ಪೂಜೆ ಮಾಡಿ ಹೊಸ ಮನೆ ಕಟ್ಟಿಸೋಕೆ ಪ್ರಾರಂಭಿಸಿದ ನಟಿ ಅನುಶ್ರೀ. ಅನುಶ್ರೀ ಕಟ್ಟಲಿರುವ ಹೊಸಮನೆಯ ಅಂದಾಜು ‍ಮೊತ್ತ ಎಷ್ಟು ಕೋಟಿ ಗೊತ್ತಾ

ಪ್ರತಿಯೊಬ್ಬ ಮನುಷ್ಯನಿಗೂ ಒಂದು ಒಳ್ಳೆಯ ಮನೆಯನ್ನು ಕಟ್ಟಿಸಬೇಕು ಎಂಬ ಮಹದಾಸೆ ಇದ್ದೇ ಇರುತ್ತೆ. ಆದರೆ ಈಗಿನ ಕಾಲದಲ್ಲಿ ಲ್ಯಾಂಡ್ ಪ್ರಾಪರ್ಟಿ ಅಥವಾ ಸೈಟ್ ಗಳ ಬೆಲೆ ಗಗನಕ್ಕೇರಿದ್ದು, ಸಾಮಾನ್ಯ ಜನರು ಮನೆ ಕಟ್ಟೋದು ಇರಲಿ 30*40 ಸೈಟ್ ಖರೀದಿ ಮಾಡುವುದು ಕೂಡ ಇದೀಗ ಕಷ್ಟಕರವಾಗಿದೆ. ಅದರಲ್ಲೂ ಬೆಂಗಳೂರಿನಲ್ಲಿ ಒಂದು ಜಮೀನು ಖರೀದಿ ಮಾಡಿ ಅದೇ ಜಮೀನಿನಲ್ಲಿ ಮನೆ ಕಟ್ಟಬೇಕೆಂದರೆ ಕೋಟ್ಯಧೀಶರೇ ಆಗಿರಬೇಕು. ಸಾಮಾನ್ಯ ಜನರು ಬೆಂಗಳೂರಿನಲ್ಲಿ ಸೈಟ್ ಖರೀದಿ ಮಾಡಿ ಮನೆ ಕಟ್ಟೋದು ಕನಸಿನ ಮಾತಾಗಿದೆ. ಇದೀಗ … Read more

error: Content is protected !!