ಚಿತ್ರರಂಗಕ್ಕೆ ಕಂಬ್ಯಾಕ್ ಮಾಡಲು ಮನೆಯಲ್ಲಿ ಕೋಲ ಮಾಡಿಸಿದ ಕನ್ನಡ ಮೂಲದ ಖ್ಯಾತ ನಟಿ ಅನುಷ್ಕಾ ಶೆಟ್ಟಿ.

Anushka shetty attend bhoota kola: ಒಂದು ಕಾಲದಲ್ಲಿ ನಿಮಗೆಲ್ಲರಿಗೂ ತಿಳಿದಿರಬಹುದು ಕರ್ನಾಟಕದ ಪುತ್ತೂರಿನ ಮೂಲದವರಾಗಿರುವ ಅನುಷ್ಕಾ ಶೆಟ್ಟಿ ಅವರು ದಕ್ಷಿಣ ಭಾರತ ಚಿತ್ರರಂಗದಲ್ಲಿ ಬಹು ಬೇಡಿಕೆಯ ನಂಬರ್ ಒನ್ ಸ್ಟಾರ್ ನಟಿಯಾಗಿ ಕಾಣಿಸಿಕೊಂಡಿದ್ದರು. ಅದರಲ್ಲೂ ವಿಶೇಷವಾಗಿ ಬಾಹುಬಲಿ ಬಿಡುಗಡೆಯ ನಂತರ ಅವರ ಡಿಮ್ಯಾಂಡ್ ಎನ್ನುವುದು ಬಹುತೇಕ ಎಲ್ಲಾ ಭಾಷೆಗಳನ್ನು ಕೂಡ ಹೆಚ್ಚಾಗಿತ್ತು. ಆದರೆ ಅದಾದ ಕೆಲವೇ ವರ್ಷಗಳಲ್ಲಿ (Anushka shetty) ಅನುಷ್ಕಾ ಶೆಟ್ಟಿ ಅವರು ಚಿತ್ರರಂಗದಿಂದ ಬಹುತೇಕ ಸಂಪೂರ್ಣವಾಗಿ ದೂರವಾಗುತ್ತಾರೆ ಎಂಬುದು ನಿಮ್ಮ ಕಣ್ಣ ಮುಂದೆ … Read more

error: Content is protected !!