ಗಂಧದಗುಡಿ ಅಪ್ಪು ಕೊನೆಯ ಸಿನಿಮಾ ಅಲ್ಲ! ಶಿವಣ್ಣ ಹೊರ ಹಾಕಿದ್ರು ಸರ್ಪ್ರೈಸಿಂಗ್ ನ್ಯೂಸ್

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕನ್ನಡ ಚಿತ್ರರಂಗಕ್ಕೆ ಚಿಕ್ಕವಯಸ್ಸಿನಿಂದಲೂ ಕೂಡ ಸಾಕಷ್ಟು ಕೊಡುಗೆಗಳನ್ನು ನೀಡಿಕೊಂಡು ಬಂದವರು. ತಾವು ಆರು ತಿಂಗಳ ಮಗುವಾಗಿದ್ದರೆ ಸಿನಿಮಾ ರಂಗಕ್ಕೆ ಕಾಲಿಟ್ಟು ಬಾಲ ನಟನಾಗಿ ಹತ್ತನೇ ವಯಸ್ಸಿಗೆ ರಾಷ್ಟ್ರ ಪ್ರಶಸ್ತಿಯನ್ನು ಗೆದ್ದುಕೊಂಡ ಅತ್ಯದ್ಭುತ ಪ್ರತಿಭೆ ನಮ್ಮೆಲ್ಲರ ಅಪ್ಪು. ನಂತರ ಅಪ್ಪು ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕ ನಟನಾಗಿ ಕಾಲಿಟ್ಟು ಇಷ್ಟೊಂದು ವರ್ಷಗಳ ಕಾಲ ಕನ್ನಡ ಚಿತ್ರರಂಗವನ್ನು ರಾಜನಂತೆ ಆಳುತ್ತಾ ಬಂದಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು 46ನೇ ವಯಸ್ಸಿಗೆ … Read more

error: Content is protected !!