18 ಶಾಸಕರು ಸೇರಿ 25 ಹೈ ಪ್ರೊಫೈಲ್ ಪ್ರಭಾವಿ ಗಳನ್ನು ಬುಟ್ಟಿಗೆ ಹಾಕಿಕೊಂಡು ಸರ್ಕಾರಕ್ಕೆ ಕುತ್ತು ತಂದ ಐನಾತಿ ಚೆಲುವೆ

ಇತ್ತೀಚಿಗಷ್ಟೇ ಒಡಿಶಾ ಮೂಲದ ಅರ್ಚನಾ ನಾಗ್ ಎನ್ನುವ ಮಹಿಳೆಯನ್ನು ಪೊಲೀಸರು ಬಂಧಿಸಿದ್ದು ಈಗಾಗಲೇ ಆಕೆ ಮಾಡಿರುವ ಕೆಲಸ ಕಾರ್ಯಗಳನ್ನು ನೋಡಿರುವ ಪೊಲೀಸರು ನಿಜಕ್ಕೂ ಕೂಡ ಮೂಕ ವಿಸ್ಮಿತರಾಗಿದ್ದಾರೆ. ಈ ಪ್ರಕರಣದ ಮೂಲಕ ತಿಳಿದು ಬಂದಿರುವುದು ಏನೆಂದರೆ ಅರ್ಚನಾ ನಾಗ್ ಎಂಬ ಮಹಿಳೆ 18 ಶಾಸಕರನ್ನು ಸೇರಿದಂತೆ ಒಟ್ಟಾರೆಯಾಗಿ 25 ಪ್ರಭಾವಿ ವ್ಯಕ್ತಿಗಳನ್ನು ಹನಿ ಟ್ರ್ಯಾಪ್ ಮಾಡುವ ಮೂಲಕ ಸಿಲುಕಿಸಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಈಕೆ ಹನಿಟ್ರ್ಯಾಪ್ ಮಾಡಿರುವ ಬಹುತೇಕ ಎಲ್ಲಾ ಶಾಸಕರು ಕೂಡ ಈಗಾಗಲೇ ರಾಜ್ಯದ ಮುಖ್ಯಮಂತ್ರಿ … Read more

error: Content is protected !!