ಜೇಮ್ಸ್ ಸಿನಿಮಾವನ್ನು ನಾನೇ ಮುಗಿಸಿ ಕೊಟ್ಟಿದ್ದಿನಿ. ಸ್ಯಾಂಡಲ್ವುಡ್ ಗೆ ಜೂನಿಯರ್ ಪುನೀತ್ ರಾಜ್‌ಕುಮಾರ್ ಎಂಟ್ರಿ

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಟನೆಯ ಕೊನೆಯ ಸಿನಿಮಾ ಅದರಲ್ಲೂ ವಿಶೇಷವಾಗಿ ಅವರ ನಟನೆಯ ಕೊನೆಯ ಕಮರ್ಷಿಯಲ್ ಸಿನಿಮಾ ಯಾವುದು ಕೇಳಿದರೆ ಅದು ಜೇಮ್ಸ್ ಸಿನಿಮಾ ಎನ್ನ ಬಹುದು. ಜೇಮ್ಸ್ ಸಿನಿಮಾ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಮರಣದ ಸಂದರ್ಭದಲ್ಲಿ ಚಿತ್ರೀಕರಣವಾಗುತ್ತಿದ್ದಂತಹ ಸಿನಿಮಾ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ನಾವು ಅಕಾಲಿಕವಾಗಿ ಕಳೆದುಕೊಂಡಾಗ ಇನ್ನೂ ಕೂಡ ಜೇಮ್ಸ್ ಸಿನಿಮಾದ ಚಿತ್ರೀಕರಣ ಪೂರ್ಣವಾಗಿರಲಿಲ್ಲ. ಹೀಗಿದ್ದರೂ ಕೂಡ ಸಿನಿಮಾ ವನ್ನು ಅವರ ಜನ್ಮದಿನದಂದು ಅಭಿಮಾನಿಗಳಿಗಾಗಿ ಅದ್ದೂರಿಯಾಗಿ ಬಿಡುಗಡೆ … Read more

error: Content is protected !!