ತಾನು ಮದುವೆ ಆಗಲಿರುವ ಭಾವಿ ಪತಿಯನ್ನೇ ಬಂಧಿಸಿದ ಮಹಿಳಾ ಸಬ್ ಇನ್ಸ್‌ಪೆಕ್ಟರ್! ನಿಶ್ಚಿತಾರ್ಥದ ನಂತರ ಗೊತ್ತಾಯ್ತು ಶಾಕಿಂಗ್ ಸತ್ಯ

ಅಸ್ಸಾಂನ ನಾಗಾವ್ ಪೊಲೀಸ್ ಠಾಣೆಯ ಮಹಿಳಾ ವಿಭಾಗದ ಪ್ರಭಾರಿ ಸಬ್ ಇನ್‌ಸ್ಪೆಕ್ಟರ್ ಆಗಿ ಜೋನ್ಮಣಿ ರಾಭಾ ಎಂಬ ಯುವತಿ ಕೆಲಸ ಮಾಡುತ್ತಿದ್ದಳು. ಹಾಗೂ ಈಕೆಗೆ ರಾಣಾ ಪಾಗ್‌ ಎಂಬ ವ್ಯಕ್ತಿಯೊಂದಿಗೆ ಮದುವೆ ನಿಶ್ಚಯವಾಗಿತ್ತು. ಹೊಸದಾದ ಕೇಸ್ ವೊಂದರ ತನಿಖೆ ನಡೆಸುತ್ತಿರುವ ಸಂದರ್ಭದಲ್ಲಿ ತನ್ನ ಮದುವೆ ಆಗಲಿರುವ ಹುಡುಗ ಕಳ್ಳ -ಖದೀಮ ಎಂಬ ವಿಷಯ ಜೋನ್ಮಣಿಗೆ ತಿಳಿಯುತ್ತೆ. ತಾನು ಮದುವೆಯಾಗಲಿರುವ ಭಾವಿ ಪತಿ ಅಪರಾಧಿ ಎಂದು ತಿಳಿದಾಗ ಈ ಪೋಲೀಸ್ ಮಹಿಳೆ ಮಾಡಿದ ಕೆಲಸ ನಿಜಕ್ಕೂ ಬೆರಗು ಮೂಡಿಸಿದೆ. … Read more

error: Content is protected !!