ಡಾಕ್ಟರ್ ರಾಜಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡುವ ಸಂದರ್ಭದಲ್ಲಿ ನಡೆದ ಗಲಾಟೆ ಏನಾಗಿತ್ತು ಗೊತ್ತಾ?? ಮುಖ್ಯಮಂತ್ರಿ ಆಗಿದ್ದ ಬಂಗಾರಪ್ಪನವರಿಗೆ ಚಪ್ಪಲಿ ಎಸೆದವರಾರು??

ಕರ್ನಾಟಕ ರತ್ನ ಪ್ರಶಸ್ತಿಯು, ‘ಯಾವುದೇ ಒಂದು ರಂಗದಲ್ಲಿ ಪ್ರಾವೀಣ್ಯತೆಯನ್ನು ಹೊಂದಿದ್ದು, ಅದಕ್ಕಾಗಿ ತಮ್ಮನ್ನು ತಾವು ಅರ್ಪಿಸಿಕೊಂಡು, ಅಪರಿಮಿತ ಸೇವೆಗೈದ ವ್ಯಕ್ತಿಗಳಿಗೆ ನೀಡುವ ಗೌರವ’ವೆನ್ನಬಹುದು. 1992 ರಲ್ಲಿ ಎಸ್ ಬಂಗಾರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ‘ಕರ್ನಾಟಕ ರತ್ನ’ ಎಂಬ ಪ್ರಶಸ್ತಿಯನ್ನು ನೀಡಿ ಗೌರವಿಸುವ ಕಾರ್ಯವನ್ನು ಮೊಟ್ಟ ಮೊದಲಿಗೆ ಹಮ್ಮಿಕೊಂಡರು. ಈವರೆಗೆ 10 ಜನರಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಕನ್ನಡ ಚಿತ್ರರಂಗದಲ್ಲಿ ಪೌರಾಣಿಕ, ಪ್ರೇಮ, ಸಂಸಾರಿಕ, ಸಾಮಾಜಿಕ ಸೇರಿದಂತೆ ಹಲವಾರು ವಿಧದ ಕಥೆಗಳಲ್ಲಿ, ನಾನಾ ರೀತಿಯ ಪಾತ್ರಗಳಿಗೆ ಬಣ್ಣ … Read more

error: Content is protected !!