RRR: RRR ಸಿನಿಮಾದ ಹಾಡನ್ನು ಕೇಳದೆ ಇದ್ರೆ ಈ ಖ್ಯಾತ ನಟಿಯ ಮಗನಿಗೆ ಊಟ ಸೇರೋದೆ ಇಲ್ವಂತೆ! ವೈರಲ್ ಆಯ್ತು ನೋಡಿ ನ್ಯೂಸ್!

Trending News ಇತ್ತೀಚಿನ ದಿನಗಳಲ್ಲಿ ನಮ್ಮ ದೇಶದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿ ಕೂಡ ನಮ್ಮ ದಕ್ಷಿಣ ಭಾರತ ಚಿತ್ರರಂಗದ ಹೆಮ್ಮೆಯ ಸಿನಿಮಾ ಆಗಿರುವ RRR ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಬಿಡುಗಡೆಯಾಗಿ ಸಾಕಷ್ಟು ದಿನಗಳು ಕಳೆದ ನಂತರವೂ ಕೂಡ ಇಷ್ಟೊಂದು ಜನಪ್ರಿಯತೆಯನ್ನು ಪಡೆಯುತ್ತಿರುವುದು ನಿಜಕ್ಕೂ ಕೂಡ ಪ್ರತಿಯೊಬ್ಬರು ಮೆಚ್ಚಬೇಕು. ಅದರಲ್ಲಿ ವಿಶೇಷವಾಗಿ ಈ ಸಿನಿಮಾದ ನಾಟು ನಾಟು(Naatu Naatu) ಸಾಂಗ್ ಆಸ್ಕರ್ ಅವಾರ್ಡ್ ಅನ್ನೋ ಗೆಲ್ಲುವ ಮೂಲಕ ಭಾರತೀಯ ಚಿತ್ರರಂಗದ ಹಿರಿಮೆಯನ್ನು ಜಾಗತಿಕ ಮಟ್ಟದಲ್ಲಿ ಆಕಾಶದ ಮೇಲೆ ಹಾರುವಂತೆ … Read more

error: Content is protected !!