ಸಿಲ್ಕ್ ಸ್ಮಿತಾ ಸಾಯುವುದಕ್ಕೂ ಕೆಲವೇ ಕೆಲವು ನಿಮಿಷಗಳ ಮುನ್ನ ರವಿಚಂದ್ರನ್ ಅವರೊಂದಿಗೆ ಏಕೆ ಮಾತನಾಡಿದ್ದಳು ಗೊತ್ತಾ ?

ನಮಗೆಲ್ಲರಿಗೂ ತಿಳಿದಿರುವ ಹಾಗೆ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಚಿತ್ರಗಳೆಂದರೆ ಹೊಸ ಹೊಸ ರೀತಿಯ ಹಾಡು, ವಿಭಿನ್ನ ಕಥೆ ಇರುತ್ತದೆ. ಅಲ್ಲದೆ ಇವರ ಚಿತ್ರಗಳಲ್ಲಿ ಸುಂದರ ತಾರೆಯರ ಸೌಂದರ್ಯವನ್ನು ದುಪ್ಪಟ್ಟುಗೊಳಿಸಿ, ಚಿತ್ತಾಕರ್ಷಕದ ರೀತಿಯಲ್ಲಿ ಪರದೆಯ ಮೇಲೆ ತೋರಿಸಲಾಗುತ್ತದೆ. ಆದರೆ ರವಿಚಂದ್ರನ್ ಅವರು ಯಾವೊಬ್ಬ ನಾಯಕಿಗೂ ನೀವು ಇದೇ ರೀತಿಯ ಪಾತ್ರವನ್ನು ಮಾಡಬೇಕು ಎಂದು ಮನಸ್ಸಿಲ್ಲದವರಿಗೆ ಒತ್ತಾಯಿಸಿದವರಲ್ಲ. ಚಿತ್ರಕ್ಕಾಗಿ ನಟಿಯ ಆಯ್ಕೆ ಮಾಡುವಾಗಲೇ ಪಾತ್ರಗಳು ಯಾವ ರೀತಿಯಾಗಿವೆ ಎಂದು ವಿವರಿಸಿ ಅದಕ್ಕೆ ಒಪ್ಪಿಗೆ ಸೂಚಿಸಿದವರನ್ನು ಮಾತ್ರ ಚಿತ್ರಕ್ಕಾಗಿ ಆಯ್ಕೆಮಾಡುತ್ತಾರೆ. ಅದಕ್ಕಾಗಿ … Read more

error: Content is protected !!