ಕ್ರಾಂತಿ ಪ್ರೀ ರಿಲೀಸ್ ಇವೆಂಟ್ ಗೆ ನಟ ಸುದೀಪ್ ಚೀಫ್ ಗೆಸ್ಟ್ – ಕೊನೆಗೂ ಒಂದಾದ್ರೂ ಸುದೀಪ್ ಹಾಗೂ ದರ್ಶನ್

Darshan And Sudeep On Kranti Pre Release Event about Story 2007 ಮಾರ್ಚ್ 15 ನಟ ಸುದೀಪ್ ಮತ್ತು ದರ್ಶನ್ ಅವರ ಅಭಿಮಾನಿಗಳಿಗೆ ಮರೆಯಲಾಗದಂತಹ ದಿನ ಇದ್ದಕ್ಕಿದ್ದಂತೆ ನಟ ದರ್ಶನ್ ಅವರ ಟ್ವಿಟರ್ ಪೇಜ್ ನಿಂದ ಒಂದು ಟ್ವೀಟ್ ಬರುತ್ತದೆ ಅದೇನೆಂದರೆ ಇನ್ನು ಮುಂದೆ ನಾನು ಮತ್ತು ಸುದೀಪ್ ಇಬ್ಬರು ಗೆಳೆಯರಲ್ಲ ಕೇವಲ ಸಿನಿಮಾದಲ್ಲಿ ಕೆಲಸ ಮಾಡುವ ಕಲಾವಿದರಷ್ಟೇ ಎಂಬುದಾಗಿ ಇದರಿಂದ ಅವರ ಅಭಿಮಾನಿಗಳು ಬಹಳ ಗೊಂದಲಕ್ಕೆ ಒಳಗಾಗುತ್ತಾರೆ ಯಾಕೆಂದರೆ ಅವರ ಗೆಳೆತನ ಆ … Read more

error: Content is protected !!