ದೀಪಿಕಾ ಪಡುಕೋಣೆಯ ಕೇಸರಿ ಬಣ್ಣದ ಬಿಕನಿ ಹಾಡು ನೋಡಿ ದೀಪಿಕಾ ಬಾನ್ ಆಗಬೇಕು ಎಂದ ನೆಟ್ಟಿಗರು ಕಾರಣ ಏನು

Deepika Padukone in ‘Besharam Rang’ : ದೀಪಿಕಾ ಪಡುಕೋಣೆಯ ಹೊಸ ಅವತಾರವನ್ನು ನೋಡಿ ವೀಕ್ಷಕರು ಬೆಚ್ಚಾಗಿದ್ದಂತೂ ನಿಜ. ಕುಮಾರ್ ಅವರ ಸಾಹಿತ್ಯದೊಂದಿಗೆ ವಿಶಾಲ್ ಶೇಖರ್ ಸಂಯೋಜಿಸಿದ ‘ಬೇಷರಂ ರಂಗ್’ ಹಾಡಿನಲ್ಲಿ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ನಡುವಿನ ಕೆಮೆಸ್ಟ್ರಿಯು ಕಣ್ಣರಳಿಸಿ ನೋಡುವಂತೆ ಮೂಡಿಬಂದಿದೆ. ಕೇಸರಿ ಬಣ್ಣದ ತುಂಡು ಬಟ್ಟೆ ತೊಟ್ಟು ಕುಣಿದಿರುವ ದೀಪಿಕಾಳ ಫೋಟೋಗಳು ಎಲ್ಲೆಡೆ ಹರಿದಾಡುತ್ತಿವೆ. (Shah Rukh Khan) ಶಾರುಖ್ ಖಾನ್ ಅವರ ಬಹು ನಿರೀಕ್ಷಿತ ಚಿತ್ರವಾದ ‘Pathaan’ ನ ಮೊದಲ … Read more

error: Content is protected !!