ತಂಗಿ ಮಗಳ ಮದುವೆ ಸಂಭ್ರಮದಲ್ಲಿ ಅದ್ದೂರಿಯಾಗಿ ಮಿಂಚಿದ DK ಬ್ರದರ್ಸ್

ಸ್ನೇಹಿತರೆ ಕಳೆದೆರಡು ದಿನಗಳ ಹಿಂದೆ ಡಿಕೆ ಸಹೋದರರ ಕುಟುಂಬದಲ್ಲಿ ಮಂಗಳ ಕಾರ್ಯಗಳು ಬಹಳ ಅದ್ದೂರಿಯಾಗಿ ನಡೆದವು. ಇಡೀ ರಾಜಕೀಯ ರಂಗವೇ ತಮ್ಮತ್ತ ತಿರುಗಿ ನೋಡುವಂತಹ ವೈಭವೋ ಪೂರಿತ ಮದುವೆಯನ್ನು ಡಿಕೆ ಶಿವಕುಮಾರ್ ಕುಟುಂಬಸ್ಥರು ನಡೆಸಿ ಕೊಟ್ಟಿದ್ದು ಇದರ ಕೆಲ ಸುಂದರ ಫೋಟೋಗಳನ್ನು ಡಿಕೆ ಪುತ್ರಿ ಐಶ್ವರ್ಯ(Aishwarya) ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸಂಭ್ರಮ ಆಗಿ ವ್ಯಕ್ತಪಡಿಸಿದ್ದಾರೆ. ಡಿಕೆ ಶಿವಕುಮಾರ್ ಅವರು ತಮ್ಮ ಮಗಳ ಮದುವೆಯಷ್ಟೇ ಅದ್ದೂರಿಯಾಗಿ ತಂಗಿ ಮಗಳ ಮದುವೆಯನ್ನು ನೆರವೇರಿಸಿ ಕೊಟ್ಟಿದ್ದು ಫೋಟೋದಲ್ಲಿ ಡಿಕೆ … Read more

Gruha Lakshmi Yojana: ಎಷ್ಟೇ ಬಾರಿ ಅರ್ಜಿ ಸಲ್ಲಿಸಿದ್ರು 2,000 ಹಣ ನಿಮ್ಮ ಖಾತೆಗೆ ಬಂದಿಲ್ವಾ? ಹಾಗಾದ್ರೆ ಈ ಕೆಲಸ ಮಾಡಿ ಸಾಕು

Gruha Lakshmi Yojana: ಕಾಂಗ್ರೆಸ್ ಸರ್ಕಾರವು ವಿಧಾನಸಭಾ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ತಾವೇನಾದರೂ ಅಧಿಕಾರಕ್ಕೆ ಬಂದರೆ ಜನರಿಗೆ ಉಪಯುಕ್ತವಾಗುವಂತಹ ಯೋಜನೆಗಳನ್ನು ಜಾರಿಗೆ ತರುತ್ತೇವೆ ಎಂಬ ಆಶ್ವಾಸನೆ ನೀಡಿದರು. ಯೋಜನೆಗಳನ್ನು ಜಾರಿಗೆ ತರುವ ಮೂಲಕ ನುಡಿದಂತೆ ನಡೆದುಕೊಂಡ ಸರ್ಕಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ನವರು ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್(DK Shivakumar) ಅವರು ಕಳೆದ ಆಗಸ್ಟ್ ತಿಂಗಳಿನಲ್ಲಿ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೊಳಿಸಿದ್ದು, ಲಕ್ಷಾಂತರ ಜನರು ಈ ಯೋಜನೆಯ ಅನುಕೂಲವನ್ನು ಪಡೆದುಕೊಂಡು ಸರ್ಕಾರದ ವತಿಯಿಂದ ನೀಡಲಾಗುವ ಎರಡು … Read more

DK Shivakumar: ನೂರಾರು ಕೋಟಿ ಸಂಪತ್ತಿನ ಒಡತಿ ಡಿಕೆ ಶಿವಕುಮಾರ್ ಮಗಳು ಐಶ್ವರ್ಯ ಹೆಸರಿಗೆ ತಕ್ಕಂತೆ ಐಶ್ವರ್ಯವಂತೆ

DK Shivakumar Daughter aishwarya: ಸ್ನೇಹಿತರೆ ಕನಕಪುರದ ಬಂಡೆ ಎಂದು ಪ್ರಖ್ಯಾತಿ ಪಡೆದಿರುವಂತಹ ಡಿಕೆ ಶಿವಕುಮಾರ್ (DK Shivakumar) ತಮ್ಮ ಪ್ರಬಲ ಆಡಳಿತದಿಂದಾಗಿ ಇಂದು ಡೆಪ್ಯುಟಿ ಚೀಫ್ ಮಿನಿಸ್ಟರ್ ಆಗಿ ಕರ್ನಾಟಕದ ಆಡಳಿತವನ್ನು ಸ್ವೀಕರಿಸಿದ್ದಾರೆ. ಸತತವಾಗಿ ಕನಕಪುರ (kanakapura) ಕ್ಷೇತ್ರದಲ್ಲಿ ಗೆಲುವಿನ ಜಯಭೇರಿ ಬಾರಿಸುತ್ತಾ ಬಂದಿರುವ ಡಿಕೆ ಶಿವಕುಮಾರ್ ಈ ಬಾರಿಯೂ ಬಹುಮತಗಳಿಂದ ಗೆದ್ದು, ಆಡಳಿತವನ್ನು ಸ್ವೀಕರಿಸಿದ್ದಾರೆ. ಓರ್ವ ರಾಜಕಾರಣಿಯಾಗಿ ಬಹು ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿರುವ ಡಿಕೆ ಶಿವಕುಮಾರ್ ಅವರ ಕುರಿತದ ವಿಚಾರಗಳು ಪ್ರತಿನಿತ್ಯ … Read more

error: Content is protected !!