Narendra Modi: ನಾನು ಕೂಡ ಮೋದಿ ಅಭಿಮಾನಿ ಎಂದ ಅಮೆರಿಕಾದ ಈ ಅತ್ಯಂತ ಶ್ರೀಮಂತ ವ್ಯಕ್ತಿ.

Narendra Modi ಭಾರತದ ಪ್ರಧಾನ ಮಂತ್ರಿ ಆಗಿರುವಂತಹ ನರೇಂದ್ರ ಮೋದಿ(Narendra Modi) ಅವರು ಜಾಗತಿಕ ನಾಯಕರ ಪಟ್ಟಿಯಲ್ಲಿ ಅತ್ಯಂತ ಜನಪ್ರಿಯ ನಾಯಕರಲ್ಲಿ ಮೊದಲನೇ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಾರೆ. ಅವರ ಅಕ್ಕ ಪಕ್ಕದಲ್ಲಿ ಕೂಡ ಬೇರೆ ದೇಶದ ನಾಯಕರು ಕಂಡು ಬರುವುದಿಲ್ಲ ಎನ್ನುವುದು ನಿಜಕ್ಕೂ ಕೂಡ ಭಾರತೀಯರಾದ ನಾವು ಹೆಮ್ಮೆಪಡಬೇಕಾಗಿರುವ ವಿಚಾರ. ನರೇಂದ್ರ ಮೋದಿ(Modi) ಅವರು ಜಾಗತಿಕ ಮಟ್ಟದಲ್ಲಿ ಭಾರತ ವೇಗವಾಗಿ ಬೆಳೆಯುತ್ತಿರುವಂತಹ ಆರ್ಥಿಕ ಶಕ್ತಿಯಾಗಿ ರೂಪಿಸಲು ಸಾಕಷ್ಟು ಪರಿಶ್ರಮಪಟ್ಟಿದ್ದಾರೆ ಎನ್ನುವುದು ಫಲಿತಾಂಶದಲ್ಲಿಯೇ ನಮಗೆ ತಿಳಿದು ಬರುತ್ತದೆ. ಇನ್ನು ಇತ್ತೀಚಿಗಷ್ಟೇ … Read more

error: Content is protected !!