RCB ತಂಡಕ್ಕೆ ಜೂನಿಯರ್ maxwell ಸೇರ್ಪಡೆ, ಅಪ್ಪನಾದ ಸಂಭ್ರಮದಲ್ಲಿ ಭಾರತದ ಅಳಿಯಾ ಗ್ಲೆನ್ ಮ್ಯಾಕ್ಸ್ವೆಲ್!

Glane maxwell: ಸ್ನೇಹಿತರೆ, ಕನ್ನಡಗರ ಪ್ರೀತಿಯ ಆರ್‌ಸಿಬಿ ತಂಡದ ಆಲ್ ರೌಂಡರ್ ಹಾಗೂ ಆಸ್ಟ್ರೇಲಿಯಾ ಮೂಲದ ಕ್ರಿಕೆಟಿಗ ಗ್ಲೆನ್ ಮ್ಯಾಕ್ಸ್ ವೆಲ್ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಅಪ್ಪನಾದ ಸಂತೋಷದ ಸುದ್ದಿಯನ್ನು ಪೋಸ್ಟ್ ಮಾಡಿ ಸಂಭ್ರಮ ವ್ಯಕ್ತಪಡಿಸಿದ್ದಾರೆ. ಹೌದು ಗೆಳೆಯರೇ ಮ್ಯಾಕ್ಸ್ ವೆಲ್ ಭಾರತ ಮೂಲದ ಪ್ರಖ್ಯಾತ ಉದ್ಯಮಿಯ ಮಗಳಾದ ವಿನಿ ರಾಮನ್(Vini Raman) ಎಂಬುವವರನ್ನು ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ರೂಪದರ್ಶಿಯಾಗಿ ಗುರುತಿಸಿಕೊಂಡಿದಂತಹ ವಿನಿ ರಾಮನ್ ತಮ್ಮ ಪತಿಯ ಕ್ರಿಕೆಟ್ ಆಟಗಾರಿಕೆಗೆ ಪ್ರೋತ್ಸಾಹಿಸುತ್ತ ಅನ್ಯೋನ್ಯ ದಂಪತಿಗಳಾಗಿದ್ದರು, ಆಗಾಗ … Read more

error: Content is protected !!