Hamsalekha: ಜನಪ್ರಿಯ ಸಂಗೀತ ನಿರ್ದೇಶಕ ಹಂಸಲೇಖ ಅವರ ಮುದ್ದಿನ ಮಕ್ಕಳು ಯಾವ ಕೆಲಸ ಮಾಡ್ತಿದಾರೆ ಗೊತ್ತಾ? ಇಲ್ಲಿದೆ ವಿವರ

Kannada Music Director Hamsalekha: ಕನ್ನಡ ಚಿತ್ರರಂಗದಲ್ಲಿ ಅಂದ್ರೆ ಸಂಗೀತ ಲೋಕದಲ್ಲಿ, ತನ್ನದೆಯಾದ ಛಾಪು ಮೂಡಿಸಿರುವಂತ ಸಂಗೀತ ನಿರ್ದೇಶಕ ಹಂಸ ಲೇಖ (Hamsalekha) ಅವರು ಹಲವು ಸಿನಿಮಾಗಳಲ್ಲಿ ಒಳ್ಳೆಯ ಸಂಗೀತ ನೀಡಿ ಸಿನಿಮಾವನ್ನು ಗೆಲ್ಲಿಸಿದ್ದಾರೆ. ಅಷ್ಟೇ ಅಲ್ಲ ಇಂದಿಗೂ ಕೂಡ ಕನ್ನಡ ಸೇರಿದಂತೆ ಹಲವು ಸಿನಿಮಾ ಕ್ಷೇತ್ರದಲ್ಲಿ ತಮ್ಮದೇಯಾದ ಕೊಡುಗೆ ನೀಡಿದ್ದಾರೆ ಹಂಸ ಲೇಖ ಅವರಿಗೆ ಇಬ್ಬರು ಮುದ್ದಿನ ಮಕ್ಕಳಿದ್ದಾರೆ 1990 ರಲ್ಲಿ ಲತಾ ಎನ್ನುವ ಪ್ಲೇ ಬ್ಯಾಕ್ ಸಿಂಗರ್ ನ್ನು (Play back singer) ಮದುವೆಯಾಗುತ್ತಾರೆ. … Read more

error: Content is protected !!