ಕಮಲಿ ಧಾರಾವಾಹಿ ಅನಿಕಾ ಹಾಗೂ ಸುಹಾಸ್ ಹನಿಮೂನ್ ದಿನಗಳನ್ನು ಹೇಗೆ ಎಂಜಾಯ್ ಮಾಡ್ತಿದ್ದಾರೆ ನೋಡಿ

ಇತ್ತೀಚಿನ ದಿನಗಳಲ್ಲಿ ಕಿರುತೆರೆ ಲೋಕದ ಕಲಾವಿದರು ಮದುವೆ ಹಾಗೂ ಮಕ್ಕಳಿಗೆ ತಂದೆ ಹಾಗೂ ತಾಯಿ ಆಗುವ ಸುದ್ದಿಗಳು ಹೆಚ್ಚಾಗಿ ಕೇಳಿ ಬರುತ್ತಿವೆ. ಅವುಗಳಲ್ಲಿ ಇಂದು ನಾವು ಮಾತನಾಡಲು ಹೊರಟಿರುವುದು ಕಮಲಿ ಧಾರಾವಾಹಿ ಖ್ಯಾತಿಯ ಅನಿಕ ಪಾತ್ರಧಾರಿಯ ನಟಿ ಹಾಗೂ ಸುಹಾಸ್ ಅವರ ಕುರಿತಂತೆ. ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಜೀ ಕನ್ನಡ ವಾಹಿನಿಯಲ್ಲಿ ಕಮಲಿ ದಾರಾವಾಹಿ ಹಲವಾರು ವರ್ಷಗಳಿಂದ ಟಾಪ್ ಧಾರವಾಹಿಗಳಲ್ಲಿ ತನ್ನ ಹೆಸರನ್ನು ಸಂಪಾದಿಸಿಕೊಂಡು ಬರುತ್ತಿದೆ. ಇನ್ನು ಇದೇ ದಾರವಾಹಿಯಲ್ಲಿ ಹಲವಾರು ವರ್ಷಗಳಿಂದ ವಿಲನ್ ಪಾತ್ರಧಾರಿಯಾಗಿ ಅನಿಕ … Read more

error: Content is protected !!