ಕಾಂತಾರ ಯಶಸ್ಸನ್ನು ನೋಡಿ ಹೊಟ್ಟೆಕಿಚ್ಚು ಪಟ್ಟುಕೊಂಡ್ರಾ ಯಶ್! ಚಿತ್ರದ ಬಗ್ಗೆ ಯಶ್ ಇನ್ನೂ ಯಾಕೆ ಮಾತಾಡಿಲ್ಲ ಗೊತ್ತಾ

ಸ್ನೇಹಿತರೆ ರಿಷಬ್ ಶೆಟ್ಟಿ ನಾಯಕನಾಗಿ ಹಾಗೂ ನಿರ್ದೇಶಕನಾಗಿ ಕಾಣಿಸಿಕೊಂಡಿರುವ ಕಾಂತಾರ ಸಿನಿಮಾ ಈಗಾಗಲೇ ಕನ್ನಡದಲ್ಲಿ 100 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಒಟ್ಟಾರೆ ಜಾಗತಿಕ ಚಿತ್ರ ಜಗತ್ತಿನಲ್ಲಿ 200 ಕೋಟಿ ಆಸುಪಾಸಿನಲ್ಲಿ ಕಲೆಕ್ಷನ್ ಮಾಡಿದ ಎಂಬುದಾಗಿ ಈಗಾಗಲೇ ಸಿನಿಮಾ ಮೂಲಗಳಿಂದ ತಿಳಿದುಬಂದಿದೆ. ಕನ್ನಡಕ್ಕಿಂತ ಹೆಚ್ಚಾಗಿ ಪಾರಭಾಷೆಗಳಲ್ಲಿ ಕೆಜಿಎಫ್ ಚಾಪ್ಟರ್ 2 ಚಿತ್ರದಂತೆ ಅಪಾರವಾಗಿ ಜನಮನ್ನಣೆಯನ್ನು ಕಾಂತಾರ ಸಿನಿಮಾ ಗಳಿಸಿಕೊಳ್ಳುತ್ತಿದೆ. ಇದು ನಿಜಕ್ಕೂ ಕೂಡ ಕನ್ನಡ ಚಿತ್ರರಂಗ ನೆಕ್ಸ್ಟ್ ಲೆವೆಲ್ ನಲ್ಲಿ ಬೆಳವಣಿಗೆ ಹೊಂದುತ್ತಿದೆ ಎನ್ನುವುದರ ಮುನ್ಸೂಚನೆಯಾಗಿದೆ ಎಂದರೆ … Read more

error: Content is protected !!