ಅಪ್ಪು ಮತ್ತು ಅವರ ಫ್ಯಾಮಿಲಿ ಬಗ್ಗೆ ಯಾರಿಗೂ ಗೊತ್ತಿಲ್ಲದ ರಹಸ್ಯವನ್ನು ಬಿಚ್ಚಿಟ್ಟ ಕನ್ನಡತಿ ನಟಿ ರಂಜಿನಿ ರಾಘವನ್!

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕನ್ನಡ ಚಿತ್ರರಂಗದಲ್ಲಿ ನಾಯಕ ನಟನಾಗಿ ನಟಿಸಿದ್ದು ಕೇವಲ ಬೆರಳೆಣಿಕೆ ಎಷ್ಟು ಸಿನಿಮಾ ಮಾತ್ರ ಆದರೆ ಆರು ತಿಂಗಳ ಮಗುವಾಗಿನಿಂದಲೇ ಕನ್ನಡ ಚಿತ್ರರಂಗದಲ್ಲಿ ಒಬ್ಬ ಕಲಾವಿದನಾಗಿ ಜನ್ಮ ತಾಳಿದವರಿಗೆ ಎನ್ನುವುದು ಎಲ್ಲರೂ ಕೂಡ ಮೆಚ್ಚುವಂತಹ ವಿಚಾರ ಎಂದರೆ ತಪ್ಪಾಗಲಾರದು. ಇನ್ನು ಅವರ ಮರಣಾ ನಂತರ ಜನರಿಗೆ ಗೊತ್ತಿಲ್ಲದಿರುವ ಹಲವಾರು ವಿಚಾರಗಳು ಒಂದೊಂದಾಗಿಯೇ ಹೊರಬಂದಿದೆ. ಅವುಗಳಲ್ಲಿ ಅಪ್ಪು ಅವರು ಜನರಿಗೆ ಯಾರಿಗೂ ತಿಳಿಯದಂತೆ ಸಹಾಯ ಮಾಡಿರುವ ಹಾಗೂ ಆರ್ಥಿಕ ಸಹಾಯವನ್ನು ನೀಡಿರುವಂತಹ ವಿಚಾರಗಳೇ … Read more

error: Content is protected !!