ವರಾಹ ರೂಪ್ಂ ಹಾಡನ್ನು ಕದಿದ್ದು ನಿಜಾ ನಾ ಇಲ್ಲಿದೆ ನೋಡಿ ಆ ಎರಡು ಕದ್ದ ಹಾಡುಗಳ ತುಣುಕು.

ಕಾಂತಾರ ಸಿನಿಮಾ ಬಿಡುಗಡೆ ಆದ ದಿನದಿಂದಲೂ ಕೂಡ ವೇಗವನ್ನು ತಗ್ಗಿಸದೆ ಅದ್ದೂರಿಯಾಗಿ ಪ್ರದರ್ಶನ ಕಾಣುತ್ತಿದೆ. 17 ರಿಂದ 19 ಕೋಟಿ ರೂಪಾಯಿ ಬಡ್ಜೆಟ್ ನಲ್ಲಿ ಮೂಡಿ ಬಂದ ಈ ಸಿನಿಮಾ ಅದ್ದೂರಿಯಾಗಿ ಸರಿಸುಮಾರು 300 ಕೋಟಿ ಬಾಕ್ಸ್ ಆಫೀಸ್ ಕಲೆಕ್ಷನ್ ಅನ್ನು ಇದುವರೆಗೂ ದೇಶ ವಿದೇಶಗಳಲ್ಲಿ ಪಂಚ ಭಾಷೆಗಳಲ್ಲಿ ಮಾಡಿದೆ ಎಂಬುದಾಗಿ ಸಿನಿಮಾ ಮೂಲಗಳಿಂದ ತಿಳಿದು ಬಂದಿದೆ. ರಿಷಬ್ ಶೆಟ್ಟಿ ನಾಯಕ ಹಾಗೂ ನಿರ್ದೇಶಕನಾಗಿ ಕಾಣಿಸಿಕೊಂಡಿರುವ ಕಾಂತಾರ ಸಿನಿಮಾ ಹೊಂಬಾಳೆ ಫಿಲಂಸ್ ನಿರ್ಮಾಣದಲ್ಲಿ ಮೂಡಿ ಬಂದಿದ್ದು ನಿಜಕ್ಕೂ … Read more

ಕಾಂತಾರ ಚಿತ್ರದಲ್ಲಿ ರಾಜಕೀಯ ವ್ಯಕ್ತಿ ಯಾಗಿ ಮಿಂಚಿದ ಪ್ರಮೋದ್ ಶೆಟ್ಟಿ ಅವರು ಪಡೆದ ಸಂಭಾವನೆ ಎಷ್ಟು ಗೊತ್ತಾ?

ಪ್ರಮೋದ್ ಶೆಟ್ಟಿ ಅವರ 2014ರ ‘ಉಳಿದವರು ಕಂಡಂತೆ’ ಇಂದ 2022ರ ‘ಕಾಂತಾರ’ದವರೆಗಿನ ಚಿತ್ರರಂಗದ ಪ್ರಯಾಣ ಗಮನಿಸಿದರೆ ಕನ್ನಡ ಚಿತ್ರರಂಗದ ಬಹು ಬೇಡಿಕೆಯ, ಅಭಿಮಾನಿಗಳ ನೆಚ್ಚಿನ ನಟರೆಂಬುದು ತಿಳಿಯುತ್ತದೆ. ಕಿರಿಕ್ ಪಾರ್ಟಿ, ಹೀರೋ, ಬೆಲ್ ಬಾಟಮ್, ಅವನೇ ಶ್ರೀಮನ್ನಾರಾಯಣ, ಹರಿಕಥೆಯಲ್ಲ ಗಿರಿಕಥೆ ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸಿರುವ ಪ್ರಮೋದ್ ಶೆಟ್ಟಿ ಅವರು ರಿಷಬ್ ಶೆಟ್ಟಿ ಅವರ ಚಿತ್ರಗಳಲ್ಲಿ ಸಾಮಾನ್ಯವಾಗಿ ಇದ್ದೇ ಇರುತ್ತಾರೆ. ಕಬ್ಜ, ನಕ್ಷೆ ಸೇರಿದಂತೆ ಮೂರ್ನಾಲ್ಕು ಚಿತ್ರಗಳ ಚಿತ್ರೀಕರಣದಲ್ಲಿ ಬಿಜಿಯಾಗಿರುವ ಇವರು ಕನ್ನಡಿಗರಿಗೆ ಪ್ರಿಯವಾಗಿದ್ದಾರೆ. ಕಾಂತಾರ ಚಿತ್ರವು … Read more

error: Content is protected !!