ಕಾಂತಾರ ಚಿತ್ರ ಜನರಿಗೆ ತಪ್ಪು ಸಂದೇಶ ರವಾನಿಸಿದೆ. ದೇಶದಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿರುವಾಗಲೇ ನಟ ಚೇತನ್ ರಿಂದ ವಾಗ್ದಾಳಿ..!

ರಿಷಬ್ ಶೆಟ್ಟಿ ನಿರ್ದೇಶನ ಮತ್ತು ನಟನೆಯ ಕಾಂತರವು ಹಲವು ಭಾಷೆಗಳಲ್ಲಿ ಡಬ್ ಆಗಿ ಉತ್ತಮ ಪ್ರದರ್ಶನ ನೀಡುತ್ತಿದೆ. ಚಿತ್ರವು ರಿಲೀಸ್ ಆಗಿ ಹಲವು ದಿನಗಳೇ ಕಳೆದಿದ್ದರು, ಎಲ್ಲರ ಬಾಯಲ್ಲೂ ಕೇಳುತ್ತಿರುವ ವಿಷಯವೆಂದರೆ ಕಾಂತಾರ. ಚಿತ್ರವೂ ರಿಲೀಸ್ ಆದ ಮೊದಲ ದಿನ ಹೇಗೆ ಚಿತ್ರಮಂದಿರಗಳಲ್ಲಿ ಟಿಕೆಟ್ ಗಾಗಿ ಪರದಾಟವಿರುತ್ತದೊ ಅದೇ ರೀತಿ ಇಂದಿಗೂ ಕೂಡ ಚಿತ್ರಮಂದಿರಗಳಲ್ಲಿ ಜನಜಂಗುಳಿ ಇದೆ. ಹತ್ತರಿಂದ ಹನ್ನೆರಡು ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡು, ಫ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಈ ಚಿತ್ರವು ಒಂದು ದಂತಕತೆಯಾಗಿದೆ. … Read more

ಕಾಂತಾರ ಚಿತ್ರದ ‘ಶೀಲಾ’ ಪಾತ್ರದಲ್ಲಿ ಕಾಣಿಸಿಕೊಂಡಿರುವಾಕೆ ಯಾರು ಗೊತ್ತಾ? ನಿಜಕ್ಕೂ ಶಾಕಿಂಗ್

ಫ್ಯಾನ್ ಇಂಡಿಯಾ ಮಟ್ಟದಲ್ಲಿ ಗಳಿಕೆ ಮಾಡುತ್ತಿರುವ ಕಾಂತಾರ ಚಿತ್ರವು ಹಲವಾರು ಭಾಷೆಗಳಲ್ಲಿ ಡಬ್ ಆಗುತ್ತಿದೆ. ಈ ಚಿತ್ರದಲ್ಲಿನ ಪ್ರತಿ ಕಲಾವಿದರು ಪಾತ್ರಕ್ಕೆ ನೈಜತೆಯ ಬಣ್ಣ ತುಂಬಿ, ಗೌರವ ಕೊಟ್ಟು, ಅಭಿಮಾನಿಗಳನ್ನು ಹೊಂದಿರುವವರು. ಈ ಅತ್ತ್ಯುತ್ತಮ ಚಿತ್ರದಲ್ಲಿ, ಮುಂದು ಹಲ್ಲಿನ ಹೆಂಗಸಿನ ಶೀಲಾ ಪಾತ್ರವು ಒಂದು.ಈ ಚಿತ್ರದಲ್ಲಿನ ಯಾವ ಪಾತ್ರವನ್ನು ಸಹ ಪ್ರೇಕ್ಷಕ ಮರೆಯಲಾರ. ಪ್ರತಿ ಪಾತ್ರವು ತನ್ನದೇ ರಂಗಿನಿಂದ ಸಿನಿಪ್ರಿಯನ ಮನಮುಟ್ಟಿದೆ. ಶೀಲಾ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟಿ ಬೇರಾರು ಅಲ್ಲ. ಚಂದ್ರಕಲಾ ಭಟ್. ರಂಗಭೂಮಿಯಿಂದ ಕಲಿತು, ನುರಿತಾಗಿ … Read more

ಕೆ ಜಿ ಎಫ್ ಚಿತ್ರವನ್ನು ಹಿಂದಿಕ್ಕಿದ ಕಾಂತಾರ ಚಿತ್ರವು ಹೊರದೇಶಗಳಲ್ಲಿ ತೆರೆಕಂಡು ಗಳಿಸಿದ ಹಣವೆಷ್ಟು ಗೊತ್ತಾ ?

ಕಾಂತಾರ ಚಿತ್ರವು ಬಿಡುಗಡೆಯಾದ ದಿನದಿಂದ ಇಂದಿನವರೆಗೂ ಸಿನಿ ಪ್ರಿಯರನ್ನು ತನ್ನತ್ತ ಸೆಳೆಯುತ್ತಾ, ಪ್ರತಿ ಚಿತ್ರಮಂದಿರಗಳಲ್ಲಿ ಒಂದು ಸೀಟ್ ಖಾಲಿ ಬಿಡದಂತೆ ಓಡುತ್ತಿದೆ. ಕನ್ನಡ ಭಾಷೆವೊಂದರಲ್ಲೇ ಎಷ್ಟೊ ದಶಕ ಸಾವಿರ ಮಂದಿ ಚಿತ್ರವನ್ನು ನೋಡಿ ಹೊಗಳಿದ್ದಾರೆ. ಕನ್ನಡದಲ್ಲಿ ಭಾರಿ ಸಕ್ಸಸ್ ಕಂಡ ಈ ಚಿತ್ರವನ್ನು ದೇಶದ ಬೇರೆ ಬೇರೆ ಭಾಷೆಗಳಲ್ಲಿ ಡಬ್ ಮಾಡುವ ಕಾರ್ಯವನ್ನು ಹೊಂಬಾಳೆ ಫಿಲಂಸ್ ಮಾಡಲಿದೆ. ಕನ್ನಡಿಗರು ಕರ್ನಾಟಕಕ್ಕೆ ಮಾತ್ರವೇ ಸೀಮಿತವಲ್ಲ. ವ್ಯಾಪಾರ, ಉದ್ಯೋಗ, ಶಿಕ್ಷಣ ಸೇರಿದಂತೆ ಬೇರೆ ಬೇರೆ ಉದ್ದೇಶಗಳೊಂದಿಗೆ ವಿದೇಶಗಳಲ್ಲಿ ನೆಲೆಸಿರುವವರು ತುಂಬಾ … Read more

ರಿಷಬ್ ಶೆಟ್ಟಿ ಕಾಲಿಗೆ ಅಡ್ಡ ಬಿದ್ದು ನಮಸ್ಕರಿಸಿದ ಬಾಲಿವುಡ್ ಆ್ಯಂಕರ್. ವಿಡಿಯೋ ಎಲ್ಲೆಡೆ ವೈರಲ್

ಕಾಂತಾರ ಸಿನಿಮಾ ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ಬಿಡುಗಡೆಯಾಗಿ ಕೇವಲ ಕನ್ನಡ ಭಾಷೆಯಲ್ಲಿಯೇ ನೂರು ಕೋಟಿ ರೂಪಾಯಿ ಪೂರ್ಣಗೊಳಿಸುವತ್ತ ದಾಪುಗಾಲು ಇಡುತ್ತಿದೆ. ಇನ್ನು ಪ್ರೇಕ್ಷಕರ ಬೇಡಿಕೆಯ ಮೇರೆಗೆ ರಿಷಬ್ ಶೆಟ್ಟಿ ನಟನೆಯ ಹಾಗೂ ನಿರ್ದೇಶನದ ಸೂಪರ್ ಹಿಟ್ ಸಿನಿಮಾ ಕಾಂತಾರ ಹಿಂದಿ ಸೇರಿದಂತೆ ದಕ್ಷಿಣ ಭಾರತದ ಪ್ರಮುಖ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ನಿಜಕ್ಕೂ ಕೂಡ ಕನ್ನಡ ಚಿತ್ರರಂಗ ಇಷ್ಟೊಂದು ದೊಡ್ಡ ಮಟ್ಟದ ಬೇಡಿಕೆಯನ್ನು ಪರ ಭಾಷೆಗಳಲ್ಲಿ ಕೂಡ ಹೊಂದಿದೆ ಎಂಬುದನ್ನು ನೆನೆಸಿಕೊಳ್ಳಲು ಕೂಡ ಹೆಮ್ಮೆ ಎನಿಸುತ್ತದೆ. ಇನ್ನು ಕಾಂತಾರ ಸಿನಿಮಾ … Read more

ಕಾಂತಾರ ಚಿತ್ರದ ಚೆಲುವೆ ಸಪ್ತಮಿ ಗೌಡ ಚಿತ್ರಕ್ಕಾಗಿ ಪಡೆದ ಸಂಭಾವನೆ ಎಷ್ಟು ಗೊತ್ತಾ

ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆಯನ್ನು ಸೃಷ್ಟಿಸಿ ಕಾಂತಾರ ಚಿತ್ರವು ದೇಶದ ಇತಿಹಾಸ ಪುಟದಲ್ಲಿ ತನ್ನದೇ ಅಚ್ಚನ್ನು ಕೊರೆದಿದೆ. ಚಿತ್ರವನ್ನು ಒಮ್ಮೆ ವೀಕ್ಷಿಸಿದವರು ಮತ್ತೊಮ್ಮೆ ಅವರಿವರ ಜೊತೆಗೂಡಿ ಹೋಗಿ ಸಿನಿಮಾವನ್ನು ವೀಕ್ಷಿಸಿ ಬಂದ ವಿಷಯ, ಚಿತ್ರಮಂದಿರದ ಹೊರಗಡೆ ನಿಂತವರನ್ನು ಮಾತನಾಡಿಸಿದಾಗ ತಿಳಿದುಬಂದಿದೆ. ಜನರಿಂದಲೇ ಪ್ರಚಾರಗೊಂಡ ಈ ಚಿತ್ರವು ಎಲ್ಲ ಚಿತ್ರಮಂದಿರಗಳಲ್ಲಿ ಹೌಸ್ ಪುಲ್ಲಾಗಿ ತೆರೆ ಕಾಣುತ್ತಿದೆ. ಒಂದು ವಾರದೊಳಗೆ 50 ಕೋಟಿ ಗಳಿಸಿದ ಹೆಗ್ಗಳಿಕೆ ಇದರದು. ಕಾಂತಾರವು ಒಂದು ದಂತಕಥೆ; ಈ ಕಥೆಗೆ ಬಣ್ಣ ಹಚ್ಚಿ, ಪಾತ್ರಕ್ಕೆ ಪೂರ್ಣ … Read more

ಕಾಂತಾರ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದ ಸಪ್ತಮಿ ಗೌಡ ಅವರ ತಂದೆ ಯಾರು ಗೊತ್ತಾ ನಿಜಕ್ಕೂ ಯಾರ ಮಗಳು ಅಂತ ಗೊತ್ತಾದ್ರೆ ನೀವು ಕೂಡ ನಡಗುತ್ತೀರಾ!

ಕಾಂತಾರ ಸಿನಿಮಾ ಈಗಾಗಲೇ ದೇಶ ವಿದೇಶಗಳಲ್ಲಿ ದಿನದಿಂದ ದಿನಕ್ಕೆ ಪ್ರೇಕ್ಷಕರ ಮನ್ನಣೆಗೆ ಒಳಗಾಗುತ್ತಾ, ಬಾಕ್ಸ್ ಆಫೀಸ್ ನಲ್ಲಿ ಕೋಟಿ ಕೋಟಿ ಕಲೆಕ್ಷನ್ ಮಾಡುತ್ತಿದೆ. ಈ ಮೂಲಕ ಚಿತ್ರರಂಗದಲ್ಲಿ ಸ್ಟಾರ್ ಹೀರೋಗಳನ್ನು ಹಾಕಿಕೊಂಡು ಸಿನಿಮಾ ಮಾಡಬೇಕಾದ ಅವಶ್ಯಕತೆ ಇಲ್ಲ ಮಾಡುತ್ತಿರುವ ಸಿನಿಮಾದ ಕಂಟೆಂಟ್ ಸ್ಟಾರ್ ಆಗಿದ್ದರೆ ಸಿನಿಮಾವನ್ನು ಜನರು ಮೆಚ್ಚಿ ತಲೆ ಮೇಲೆ ಇಟ್ಟು ಕೂರಿಸಿ ಪೂಜೆ ಮಾಡುತ್ತಾರೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ರಿಷಬ್ ಶೆಟ್ಟಿ ನಟನೆ ಹಾಗೂ ನಿರ್ದೇಶನದಲ್ಲಿ ಮೂಡಿಬಂದಿರುವ ಕಾಂತಾರ ಸಿನಿಮಾ ಕೂಡ ಇದೇ ಕ್ಯಾಟಗರಿಗೆ … Read more

ಕೋಟಿಗಟ್ಟಲೆ ಹಣ ಸಂಪಾದನೆ ಮಾಡಿದ್ದಾರೂ ಸಹ ನಟ ಕಿಶೋರ್ ತಮ್ಮ ಮಕ್ಕಳನ್ನು ಹಳ್ಳಿ ಸ್ಕೂಲ್ ಗೆ ಕಳುಹಿಸುತ್ತೀರೋದು ಯಾಕೆ. ಕಿಶೋರ್ ಪತ್ನಿ ಲಕ್ಷ ಲಕ್ಷ ಸಂಬಳ ಸಿಗುವ ಕೆಲಸ ಬಿಟ್ಟಿದ್ದು ಏಕೆ

ಕೋಟಿ ಕೋಟಿ ಸಂಭಾವನೆ ಪಡೆಯುತ್ತಿದ್ದರೂ ಕೂಡ ನಟ ಕಿಶೋರ್ ರವರು ನಡೆಸುವ ಜೀವನ ಎಂಥದ್ದು ಗೊತ್ತಾ?ನಟ ಕಿಶೋರ್ ರವರು ಇಂದು ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ದಕ್ಷಿಣ ಭಾರತ ಸೇರಿದಂತೆ ಬಾಲಿವುಡ್ ನಲ್ಲಿ ಕೂಡ ಬೇಡಿಕೆಯಲ್ಲಿರುವ ನಟ. ಪ್ರತಿಯೊಂದು ಸಿನಿಮಾಗೆ ಕೋಟಿ ಕೋಟಿ ಲೆಕ್ಕದಲ್ಲಿ ಸಂಭಾವನೆ ಕೂಡ ಪಡೆಯುವಂತಹ ಬಹುಮೂಲ್ಯ ಪ್ರತಿಭೆ. ಹೇಗಿದ್ದರೂ ಕೂಡ ಇವರ ಮಕ್ಕಳು ಹಳ್ಳಿ ವಾತಾವರಣದಲ್ಲಿರುವ ಶಾಲೆಯಲ್ಲಿ ವಿದ್ಯಾಭ್ಯಾಸವನ್ನು ಕಲಿಯುತ್ತಿದ್ದಾರೆ. ಇನ್ನು ಇವರು ಕೂಡ ಕೃಷ್ಣ ಹಾಗೂ ಬೇಸಾಯವನ್ನು ಮಾಡಿಕೊಂಡು ತಮ್ಮ ಪತ್ನಿ … Read more

ಕಾಂತಾರ ಸಿನಿಮಾವನ್ನು ಮಾಡೋಕೆ ಒಪ್ಪಿದ್ದ ಅಪ್ಪು ಕೊನೆಗೆ ಕೈಬಿಟ್ಟಿದ್ದೇಕೆ

ಸ್ನೇಹಿತರೆ ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ರಿಷಬ್ ಶೆಟ್ಟಿ ನಿರ್ದೇಶನದಲ್ಲಿ ಹೊಂಬಾಳೆ ಫಿಲಂಸ್ ನಿರ್ಮಾಣದಲ್ಲಿ ಮೂಡಿ ಬಂದಿರುವ ಕಾಂತಾರ ಸಿನಿಮಾ ಈಗಾಗಲೇ ಸೆಪ್ಟೆಂಬರ್ 30ರಂದು ರಾಜ್ಯಾದ್ಯಂತ ದೇಶಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಅದ್ದೂರಿಯಾಗಿ ಪ್ರದರ್ಶನ ಕಾಣುತ್ತಿದೆ. ಚಿತ್ರದ ಕಂಟೆಂಟ್ ಪ್ರತಿಯೊಂದು ವರ್ಗದ ಸಿನಿಮಾ ಅಭಿಮಾನಿಗಳಿಗೆ ಮನಸ್ಸಿಗೆ ಅಚ್ಚೊತ್ತಿದೆ ಎಂದರೆ ತಪ್ಪಾಗಲಾರದು. ಇನ್ನು ಬಿಡುಗಡೆಯ ಸಂದರ್ಭದಲ್ಲಿ ಕಾಂತಾರ ಸಿನಿಮಾವನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ಮಾಡಬೇಕಾಗಿತ್ತು ಎನ್ನುವ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಹರಿದಾಡಿದ್ದವು. ಪ್ರತಿಯೊಬ್ಬರೂ … Read more

ಎರಡು ದಿನದಲ್ಲಿ ಒಟ್ಟಾರೆಯಾಗಿ ಕಾಂತಾರ ಗಳಿಸಿದ್ದಷ್ಟು ಗೊತ್ತಾ?

ರಿಷಬ್ ಶೆಟ್ಟಿ ನಾಯಕ ಹಾಗೂ ನಿರ್ದೇಶಕನಾಗಿ ಕಾಣಿಸಿಕೊಂಡಿರುವ ಕಾಂತಾರ ಸಿನಿಮಾ ಈಗಾಗಲೇ ಬಿಡುಗಡೆಯಾಗಿ ಎರಡು ದಿನಗಳು ಕಳೆದಿವೆ. ಕರಾವಳಿಯ ಸಂಸ್ಕೃತಿಯನ್ನು ಕಾಂತಾರ ಸಿನಿಮಾದ ಮೂಲಕ ಕನ್ನಡ ಸಿನಿಮಾ ಪ್ರೇಮಿಗಳಿಗೆ ತೋರಿಸಲಾಗಿದೆ. ಕರಾವಳಿ ಮೂಲದ ಸಂಸ್ಕೃತಿಯನ್ನು ಈಗಾಗಲೇ ಕನ್ನಡ ಸಿನಿಮಾಗಳ ಮೂಲಕ ಪ್ರೇಕ್ಷಕರಿಗೆ ತೋರಿಸುವಂತಹ ಹಲವಾರು ಪ್ರಯತ್ನಗಳು ಈಗಾಗಲೇ ನಡೆದಿವೆ ನಿಜ. ಆದರೆ ಕಾಂತಾರ ಸಿನಿಮಾ ಅವುಗಳಲ್ಲಿ ಪ್ರತ್ಯೇಕವಾಗಿ ಕಾಣಿಸಿಕೊಳ್ಳುತ್ತದೆ ಎಂದು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ. ಈ ಬಾರಿ ಪ್ರತಿಷ್ಠಿತ ಹೊಂಬಾಳೆ ಫಿಲಂಸ್ ಸಹಯೋಗದಲ್ಲಿ ರಿಷಬ್ ಶೆಟ್ಟಿ ಕಾಂತರಾ … Read more

ಕಾಂತಾರ ಸಿನಿಮಾವನ್ನು ಅಭಿಮಾನಿಗಳ ಜೊತೆಗೆ ನೋಡಲು ರಿಷಬ್ ಶೆಟ್ಟಿ ಬಂದಿಳಿದ ಆಡಿ ಕಾರಿನ ಬೆಲೆ ಎಷ್ಟು ಗೊತ್ತಾ?

ರಿಷಬ್ ಶೆಟ್ಟಿ ಕನ್ನಡ ಚಿತ್ರರಂಗ ಕಂಡಂತಹ ಅಮೋಘ ನಿರ್ದೇಶಕ ಹಾಗೂ ನಟ ಮತ್ತು ತಂತ್ರಜ್ಞಾನ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಇನ್ನು ಇದಕ್ಕೆ ನಿದರ್ಶನ ಎನ್ನುವಂತೆ ರಿಷಬ್ ಶೆಟ್ಟಿ ನಟ ಹಾಗೂ ನಿರ್ದೇಶಕನಾಗಿ ಕಾಣಿಸಿಕೊಂಡಿರುವ ಕಾಂತಾರ ಸಿನಿಮಾ ಇದೇ ಸೆಪ್ಟೆಂಬರ್ 30ರಂದು ಬಿಡುಗಡೆಯಾಗಿದ್ದು ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಪ್ರದರ್ಶನ ಕಾಣುತ್ತಿದೆ. ಕಿರಿಕ್ ಪಾರ್ಟಿ ಚಿತ್ರದ ಮೂಲಕ ನಿರ್ದೇಶಕನಾಗಿ ಮೊದಲ ಬಾರಿಗೆ ದೊಡ್ಡ ಮಟ್ಟದ ಯಶಸ್ಸನ್ನು ಕಂಡ ರಿಷಬ್ ಶೆಟ್ಟಿ, ನಂತರದ ದಿನಗಳಲ್ಲಿ ಸಹಿಪ್ರಾ ಶಾಲೆ, ಕಾಸರಗೋಡು ಸಿನಿಮಾದ ಮೂಲಕ ಮತ್ತೆ … Read more

error: Content is protected !!