ಬಿಗ್ ಬಾಸ್ ಗೆ ಎಂಟ್ರಿ ಕೊಡಲಿರುವ ಮಹಾಲಕ್ಷ್ಮಿ ರವೀಂದರ್ ಜೋಡಿ

ಚಿತ್ರರಂಗದ ನಾಯಕ-ನಾಯಕಿಯರಂತೆ, ಕಿರುತೆರೆಯ ನಟ ನಟಿಯರು ತಮ್ಮ ಅಭಿನಯದ ಮೂಲಕ ಅದೆಷ್ಟೋ ಮನೆ ಮನಗಳ ಗೆದ್ದು, ಸ್ವಂತ ಅಭಿಮಾನಿ ಬಳಗವನ್ನು ಹೊಂದಿರುತ್ತಾರೆ. ಸಿನಿರಂಗದ ದಿಗ್ಗಜರು ಯಾವ ಚಿತ್ರದಲ್ಲಿ ಯಾರೊಂದಿಗೆ ನಟಿಸುತ್ತಿದ್ದಾರೆ? ಯಾವ ಪಾತ್ರದಲ್ಲಿ ಕಾಣಿಸುತ್ತಾರೆ? ಎಂಬ ವಿಚಾರವಾಗಿ ಕುತೂಹಲ ತೋರಿಸುವ ಪ್ರೇಕ್ಷಕರಂತೆ, ಕಿರುತೆರೆಯ ನಟ-ನಟಿಯರು ಯಾವ ಹೊಸ ಶೋನಲ್ಲಿ ಕಾಣಿಸಿಕೊಳ್ಳುತ್ತಾರೆ? ಧಾರವಾಹಿಗಳಲ್ಲಿ ಯಾರೊಂದಿಗೆ ಅಭಿನಯಿಸಲಿದ್ದಾರೆ? ಎಂಬೆಲ್ಲಾ ಕುತೂಹಲವನ್ನು ತೋರಿಸುತ್ತಿರುತ್ತಾರೆ. ಇದಷ್ಟೇ ಅಲ್ಲದೆ ತಮ್ಮ ನೆಚ್ಚಿನ ಕಲಾವಿದರ ವೈಯಕ್ತಿಕ ಜೀವನ ದಲ್ಲಿಯೂ ಆಸಕ್ತಿ ತೋರಿಸುವ ಅಭಿಮಾನಿಗಳು ಸೋಶಿಯಲ್ ಮೀಡಿಯಾಗಳಲ್ಲಿ … Read more