ಖ್ಯಾತ ನಟ ಮಹೇಶ್ ಬಾಬು ಅವರು ವಿಗ್ ಧರಿಸುತ್ತಾರಾ? ಈ ಪ್ರಶ್ನೆಗೆ ಉತ್ತರಿಸಿದ ಮಹೇಶ್ ಅವರ ಪರ್ಸನಲ್ ಮೇಕಪ್ ಮ್ಯಾನ್

ಕೂದಲುಗಳು ಉದುರಿ ಹೋಗಿ ಬೊಕ್ಕು ತಲೆಯಾದಾಗ ಸಾಮಾನ್ಯ ಜನರಿಂದ ಹಿಡಿದು ಸ್ಟಾರ್ ನಟರವರೆಗೂ ವಿಗ್ ಅಥವಾ ಟ್ರಾನ್ಸ್ ಫ್ಲೆಂಟೆಶನ್ ಟೆಕ್ನಾಲಜಿಯ ಮೊರೆ ಹೋಗಿ ತಲೆಯ ಮೇಲೆ ದಟ್ಟವಾಗಿ, ಹೇರಳವಾಗಿ, ಕೂದಲುಗಳು ಕಾಣುವಂತೆ ಮಾಡಿಸಿಕೊಳ್ಳುತ್ತಾರೆ. ಇದೀಗ ಮಹೇಶ್ ಬಾಬು ಅವರ ಅಭಿಮಾನಿಗಳಲ್ಲಿ ಅವರು ವಿಗ್ ಧರಿಸುತ್ತಾರಾ? ಎಂಬ ಸಂದೇಹ ಮೂಡಿ, ಚರ್ಚೆ ಮಾಡುತ್ತಿದ್ದಾರೆ. 40ರ ಆಸುಪಾಸಿನ ವಯಸ್ಸಾದರೂ ಹ್ಯಾಂಡ್ಸಮ್, ಯಂಗ್ ಅಂಡ್ ಎನರ್ಜಿಟಿಕ್ ಆಗಿ ಮಿಂಚುವ ಮಹೇಶ್ ಬಾಬು ಅವರು ಟಾಲಿವುಡ್ ನ ಪ್ರಿನ್ಸ್ ಎಂದೆ ಕರೆಸಿಕೊಳ್ಳುತ್ತಾರೆ. ತೆಲುಗು … Read more

error: Content is protected !!