Mango Health: ಬೇಸಿಗೆ ಕಾಲದಲ್ಲಿ ಮಾವಿನ ಹಣ್ಣು ತಿನ್ನುವ ಮೊದಲು ಇದನ್ನು ಪರೀಕ್ಷಿಸಿ. ಇಲ್ಲದಿದ್ದರೆ ಆಪತ್ತು ಖಚಿತ.

Mango Health ಬೇಸಿಗೆಕಾಲ(Summer) ಬಂದಾಗ ಖಂಡಿತವಾಗಿ ಪ್ರತಿಯೊಬ್ಬರೂ ಕೂಡ ಹಣ್ಣುಗಳ ರಾಜ ಆಗಿರುವಂತಹ ಮಾವಿನ ಹಣ್ಣನ್ನು(Mangoes) ಖರೀದಿಸಿ ತಿನ್ನುವ ಬಯಕೆಯನ್ನು ವ್ಯಕ್ತಪಡಿಸುತ್ತಾರೆ ಅದರಲ್ಲಿ ಯಾವುದೇ ಅನುಮಾನವಿಲ್ಲ ಇದಕ್ಕಾಗಿಯೇ ಮಾವಿನ ಹಣ್ಣನ್ನು ಹಣ್ಣುಗಳ ರಾಜ ಎಂಬುದಾಗಿ ಕರೆಯಲಾಗುತ್ತದೆ. ಅಷ್ಟರಮಟ್ಟಿಗೆ ಮಾವಿನಹಣ್ಣಿಗೆ ಈ ಕಾಲದಲ್ಲಿ ಬೇಡಿಕೆ ಇದೆ. ಆದರೆ ಪ್ರತಿಯೊಬ್ಬರೂ ಕೂಡ ಮಾವಿನ ಹಣ್ಣುಗಳನ್ನು(Mango Fruit) ಖರೀದಿಸುವಾಗ ಸಾಕಷ್ಟು ವಿಚಾರಗಳನ್ನು ಗಮನವಹಿಸಬೇಕಾಗುತ್ತದೆ ಯಾಕೆಂದರೆ ಇಂದಿನ ಕಾಲದಲ್ಲಿ ಪ್ರತಿಯೊಂದು ಹಣ್ಣುಗಳನ್ನು ಕೂಡ ಹಣದ ದೃಷ್ಟಿಯಲ್ಲಿ ಬೆಳೆದು ಮಾರಾಟ ಮಾಡುವಂತಹ ಪ್ರಕ್ರಿಯೆ ಹೆಚ್ಚಾಗಿದೆ. … Read more

ಮಾವಿನ ಹಣ್ಣು ತಿಂದು ಅವರ ಗೊರಟೆ (ಬೀಜ) ಎಸೆಯುತ್ತೀರಾ? ಈ ವಿಷಯ ತಿಳಿದ್ರೆ ನೀವು ಇನ್ನು ಮುಂದೆ ಗೊರಟೆಯನ್ನು ಬಿಸಾಡುವುದೇ ಇಲ್ಲ ಪಕ್ಕಾ!

ಇದೀಗ ಮಾವಿನ ಹಣ್ಣಿನ ದರ್ಬಾರ್ ಶುರುವಾಗಿದೆ. ಹಣ್ಣುಗಳ ರಾಜ ಎಂದೇ ಕರೆಯುವ ಮಾವಿನ ಹಣ್ಣು ತನ್ನ ಸಿಹಿಯನ್ನು ಈ ವರ್ಷ ಹೆಚ್ಚಿಸಿಕೊಂಡಿದೆ. ಯಾಕಂದ್ರೆ ಈ ಸಲ ಮಾವಿನ ಬೆಳೆ ಕಳೆದ ವರ್ಷಕ್ಕಿಂತ ದುಪ್ಪಟ್ಟು ಹೆಚ್ಚಾಗಿದೆ. ಮಾವಿನ ಹಣ್ಣು ತಿನ್ನುವುದಕ್ಕೆ ಎಷ್ಟು ಸಿಹಿ ಅಂತ ಎಲ್ಲರಿಗೂ ಗೊತ್ತು. ಸಾಕಷ್ಟು ವೆರೈಟಿ ಇರುವ ಮಾವಿನ ಹಣ್ಣು ಬಾಯಿ ರುಚಿ ಮಾತ್ರವಲ್ಲ, ಆರೋಗ್ಯಕ್ಕೂ ಕೂಡ ಅಷ್ಟೇ ಮುಖ್ಯ. ಸ್ನೇಹಿತರೆ ಸಾಮಾನ್ಯವಾಗಿ ಎಲ್ಲರೂ ಮಾವಿನಹಣ್ಣನ್ನು ತಿಂದು ವಾಟೆಯನ್ನು ಬಿಸಾಡುತ್ತಾರೆ. ಆದರೆ ಮಾವಿನಹಣ್ಣಿನ ಗೊರಟೆಯಲ್ಲಿಯೂ … Read more

error: Content is protected !!