Ambani: ಅಂಬಾನಿ ಮನೆಗೆ ಬಂತು ನೋಡಿ ಹೊಸ ಕಾರ್. ಇದರ ಬೆಲೆ ಕೇಳಿದರೆ ನೀವು ಕೂಡ ಶಾ’ ಕ್!

Mukesh Ambani ಇಡೀ ಏಷ್ಯಾ ಖಂಡದಲ್ಲಿ ಅತ್ಯಂತ ಶ್ರೀಮಂತ ವ್ಯಕ್ತಿ ಯಾರು ಎಂಬುದಾಗಿ ಕೇಳಿದಾಗ ಕೇಳಿಬರುವಂತಹ ಮೊದಲ ಹೆಸರು ನಮ್ಮ ಭಾರತದ ಹೆಮ್ಮೆಯ ಮುಖೇಶ್ ಅಂಬಾನಿ(Mulesh Ambani). ಆ ಮನುಷ್ಯ ಯಾವುದೇ ವಸ್ತುವನ್ನು ಖರೀದಿಸಲು ಬಯಸಿದ್ರೆ ಅದನ್ನು ಆತನಿಗೆ ಕರಿಸಲು ಕೇವಲ ಸೆಕೆಂಡುಗಳ ಸಮಯ ಮಾತ್ರ ಸಾಕು ಅಷ್ಟರಮಟ್ಟಿಗೆ ಅವರು ಪವರ್ಫುಲ್ ಹಾಗೂ ಶ್ರೀಮಂತ ಆಗಿದ್ದಾರೆ. ಕೇವಲ ಹಣವನ್ನು ದುಬಾರಿ ವಸ್ತುಗಳಿಗಾಗಿ ಖರ್ಚು ಮಾಡುವುದರಲ್ಲಿ ಮಾತ್ರವಲ್ಲದೆ ಅದೇ ಕೋಟ್ಯಂತರ ರೂಪಾಯಿ ಹಣದಿಂದ ಬಡ ಮಕ್ಕಳ ಶಿಕ್ಷಣ ಆರೋಗ್ಯ … Read more

error: Content is protected !!