ಹೊಸ ವಾಹನವನ್ನು ಖರೀದಿಸಿದ ಗಾಡಿಯ ಮಾಲೀಕ ಮನೆಗೆ ತಂದ ಮರು ಕ್ಷಣವೇ ಮಾಡಿದ ಎಡವಟ್ಟೇನು ಗೊತ್ತಾ?

ಸೋಶಿಯಲ್ ಮೀಡಿಯಾದಲ್ಲಿ ಇತ್ತೀಚಿಗಷ್ಟೇ ಹೊಸ ಕಾರನ್ನು ಖರೀದಿಸಿರುವ ಮಾಲಕ ಮಾಡಿಕೊಂಡಿರುವ ಎಡವಟ್ಟಿನ ಕಹಾನಿಯಾ ವಿಡಿಯೋ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಸುದ್ದಿ ಮಾಡುತ್ತಿದೆ. ಸಾಮಾನ್ಯವಾಗಿ ಗಾಡಿ ಓಡಿಸಲು ಬರದೇ ಇದ್ದರೂ ಕೂಡ ಕೆಲವೊಮ್ಮೆ ಗಾಡಿ ಓಡಿಸಲು ಹೋಗಿ ಎಡವಟ್ಟು ಮಾಡಿಕೊಂಡಿರುವುದನ್ನು ನಾವು ಗಮನಿಸಿರುತ್ತೇವೆ. ಆದರೆ ಇನ್ನೊಬ್ಬ ಆಸಾಮಿ ಗಾಡಿ ಓಡಿಸಲು ಬಂದರೂ ಕೂಡ ನಿಯಂತ್ರಣ ತಪ್ಪಿ ಮಾಡಿಕೊಂಡಿರುವ ಎಡವಟ್ಟು ಎಲ್ಲಾ ಕಡೆ ಸಖತ್ ಸೌಂಡ್ ಮಾಡುತ್ತಿದೆ. ನೆಕ್ಸಾನ್ ಕಾರ್ ಅನ್ನು ಮುಂಬೈ ನಿವಾಸಿ … Read more

error: Content is protected !!