ಮದುವೆಯ ಬಂಧವನ್ನು ಮುರಿದು, ವಿಚ್ಛೇದನವನ್ನು ಪಡೆಯಲು ಕಾರಣವೇನೆಂದು ತಿಳಿಸಿದ ನಟಿ ಪ್ರೇಮಾ. ಸುಳ್ಳು ಹೇಳಿ ಮದುವೆಯಾಗಿದ್ದ ಗಂಡ.

ಪ್ರೇಮ ಅವರು ಕನ್ನಡ ತಮಿಳು ತೆಲುಗು ಮಲಯಾಳಂ ಭಾಷೆಗಳ ಚಿತ್ರಗಳಲ್ಲಿ ನಟಿಸಿ ಬಹುಭಾಷಾ ನಟಿ ಎನಿಸಿಕೊಂಡಿದ್ದಾರೆ. ಡಾಕ್ಟರ್ ರಾಜಕುಮಾರ್ ಕುಟುಂಬದ ಪ್ರೊಡಕ್ಷನ್ ಹೌಸ್, ಅಭಿನಯದಲ್ಲಿ ಆಸಕ್ತಿ ಇರುವ ಹೊಸ ಮುಖಕ್ಕಾಗಿ ಹುಡುಕಾಡುತ್ತಿರುತ್ತಾರೆ. ಅದೇ ವೇಳೆಯಲ್ಲಿ ಪ್ರೇಮ ಅವರ ಫೋಟೋವನ್ನು ನೋಡಿ ಅವರನ್ನೇ ಚಿತ್ರಕ್ಕಾಗಿ ಆಯ್ಕೆ ಮಾಡುತ್ತಾರೆ. ನಂತರ ಸಾಲು ಸಾಲು ಚಿತ್ರಗಳಲ್ಲಿ ನಟಿಸುವ ಅವಕಾಶ ದೊರೆತು ಓಂ, ಯಜಮಾನ ಸೇರಿದಂತೆ ಹಲವಾರು ಹಿಟ್ ಚಿತ್ರಗಳಲ್ಲಿ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಪ್ರೇಮ ಅವರು ಕೊಡವ ಸಮುದಾಯಕ್ಕೆ ಸೇರಿದ ಚಟ್ಟಿಚ … Read more

error: Content is protected !!