ಅಪ್ಪು ಸಮಾಧಿಗೆ ಬಾಡಿಗಾರ್ಡ್ ಚಲಪತಿ ಹೋಗಿ ಮಾಡಿದ್ದೇನು ಗೊತ್ತಾ? ಎಲ್ಲರೂ ಶಾಕ್!

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕನ್ನಡ ಚಿತ್ರರಂಗ ಕಂಡಂತಹ ಶ್ರೇಷ್ಠ ನಾಯಕ ನಟರಲ್ಲಿ ಒಬ್ಬರಾಗಿದ್ದಾರೆ. ಕೇವಲ ಸಿನಿಮಾದಲ್ಲಿ ಕ್ಷೇತ್ರದಲ್ಲಿ ಮಾತ್ರ ಅಲ್ಲದೆ ಸಾಮಾಜಿಕ ಕಾರ್ಯಗಳ ಕ್ಷೇತ್ರದಲ್ಲಿಯೂ ಕೂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕೊಡುಗೆ ಅಪಾರವಾದದ್ದು ಹಾಗೂ ಅಸಮಾನ್ಯವಾದದ್ದು ಎಂದರೆ ತಪ್ಪಾಗಲಾರದು. ಅವರ ಮರಣ ನಂತರವೇ ಅವರು ಮಾಡಿರುವಂತಹ ಒಳ್ಳೆಯ ಕೆಲಸಗಳ ಪರಿಚಯ ಎಲ್ಲರಿಗೂ ಆದದ್ದು. ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಹಲವಾರು ವರ್ಷಗಳಿಂದ ವೈಯಕ್ತಿಕ ಬಾಡಿಗಾರ್ಡ್ ಆಗಿ ಚಲಪತಿ ಅವರು … Read more

error: Content is protected !!