ಅಣ್ಣಾವ್ರು ಧೂ’ಮ’ಪಾನ ಮಾಡ್ತಿದ್ರಾ! ಇದು ಅಗ್ನಿ ಶ್ರೀಧರ್ ಬಿಚ್ಚಿಟ್ಟ ಸತ್ಯ

ಆಗೀನ ಕಾಲದಲ್ಲಿ ವರನಟ ಡಾ. ರಾಜಕುಮಾರ್ ಧೂ’ಮ’ಪಾನ ಮಾಡ್ತಿದ್ರಾ? ಸಿನಿಮಾದಲ್ಲಿ ಇಂಥ ಒಂದೂ ಸನ್ನಿವೇಶಗಳನ್ನೂ ಮಾಡದೆ ಇದ್ದ ಅವರು ನಿಜಜೀವನದಲ್ಲಿ ಸಿ’ಗ’ರೇಟ್ ಎಳೆಯುತ್ತಿದ್ದರಂತೆ. ಈ ಮಾತು ಯಾರು ಹೇಳಿದ್ರು, ಎಲ್ಲಿ ಹೇಳಿದ್ರು ಎಂಬುದನ್ನ ಹೇಳ್ತಿವಿ. ಅದಕ್ಕೂ ಮೊದಲು ಈ ಮಾತಿನ ಹಿನ್ನೆಲೆಯನ್ನೊಮ್ಮೆ ನೋಡಲೇಬೇಕು. ನಟ ಡಾಲಿ ಧನಂಜಯ್ ಅವರ ನಟನೆಯ ’ಹೆಡ್ ಬುಷ್’ ಚಿತ್ರದ ಚಿತ್ರೀಕರಣ ಈಗಾಗಲೇ ಮುಗಿದಿದೆ. ಇನ್ನು ಈ ಚಿತ್ರದ ಟೀಸರ್ ಕೂಡ ಬಿಡುಗಡೆಯಾಗಿದ್ದು, ನಟ ಧನಂನಂಜಯ್ ಜಬರ್ಧಸ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಹೆಡ್ … Read more

ಕೆಜಿಎಫ್ ಬಾಹುಬಲಿ ಚಿತ್ರಕ್ಕೂ ಮುಂಚೆಯೇ ಪ್ಯಾನ್ ಇಂಡಿಯಾ ಸಿನಿಮಾ ಮಾಡಿ ಮೊದಲ ಪ್ಯಾನ್ ಇಂಡಿಯನ್ ಸ್ಟಾರ್ ಆಗಿದ್ರು ಡಾ.ರಾಜ್ ಕುಮಾರ್. ಅಣ್ಣಾವ್ರ ಮೊದಲು ಪ್ಯಾನ್ ಇಂಡಿಯನ್ ಸಿನಿಮಾ ಯಾವುದು ಗೊತ್ತಾ

ಟೆಕ್ನಾಲಜಿ ಗಳು ಹಾಗೂ ವರ್ತಮಾನಗಳು ಬದಲಾದಂತೆ ಸಿನಿಮಾಗಳು ಹಾಗೂ ಸಿನಿಮಾ ಮೇಕಿಂಗ್ ಗಳಲ್ಲೂ ಕೂಡ ಬದಲಾವಣೆ ಕಾಣುತ್ತಿದೆ. ಇತ್ತೀಚೆಗೆ ಸಿನಿಮಾ ರಂಗದತ್ತ ಕೇಳಿಬರುತ್ತಿರುವ ಶಬ್ದ ಪ್ಯಾನ್ ಇಂಡಿಯಾ. ಪ್ಯಾನ್ ಇಂಡಿಯಾ ಸಿನಿಮಾ ಅಂದರೆ ಒಂದು ಸಿನಿಮಾ ಕೇವಲ ಒಂದು ಭಾಷೆಗೆ ಅಥವಾ ಒಂದು ಗಡಿಗೆ ಸೀಮಿತವಾಗಿರುವುದಿಲ್ಲ. ಇಡೀ ದೇಶಕ್ಕೆ ಆ ಸಿನೆಮಾವು ಸೀಮಿತವಾಗಿರುತ್ತವೆ. ಪ್ಯಾನ್ ಇಂಡಿಯಾ ಎಂಬ ಈ ಒಂದು ಪರಿಕಲ್ಪನೆಯನ್ನು ಬಾಹುಬಲಿ ಮತ್ತು ಕೆಜಿಎಫ್ ಚಿತ್ರಗಳ ಮೂಲಕ ನಮಗೆಲ್ಲ ಅರಿವಾಗಿದೆ. ಪ್ಯಾನ್ ಇಂಡಿಯಾ ಎಂಬ ಪರಿಕಲ್ಪನೆಯನ್ನು … Read more

error: Content is protected !!