ದಸರಾ ವೇದಿಕೆ ಮೇಲೆ ಅಪ್ಪು ಹೆಸರು ಹೇಳಿ ಎಡವಟ್ಟು ಮಾಡಿಕೊಂಡ ರಾಮ್ ಕುಮಾರ್ ಮಗ. ಡಿ ಬಾಸ್‌ ಅಭಿಮಾನಿಗಳಿಂದ ಆಕ್ರೋಶ.

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಅಪ್ಪು ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಚಿತ್ರರಂಗದ ಹೊರಗೆ ಕೂಡ ಅತ್ಯುತ್ತಮ ಗೆಳೆಯರಾಗಿದ್ದರು. ಆದರೆ ಈಗ ಅವರ ಅಭಿಮಾನಿಗಳು ಮಾತ್ರ ಸೋಶಿಯಲ್ ಮೀಡಿಯಾದಲ್ಲಿ ಎಡಬಿಡದಂತೆ ಕಿತ್ತಾಡುತ್ತಿದ್ದಾರೆ. ಇದು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ದಸರಾ ಕಾರ್ಯಕ್ರಮದಲ್ಲೇ ಕೂಡ ಇದು ಕಂಡುಬಂದಿತ್ತು. ಕನ್ನಡ ಚಿತ್ರರಂಗದ ಯುವ ನಟನಾಗಿ ಕಾಣಿಸಿಕೊಂಡಿದ್ದ ರಾಮ್ ಕುಮಾರ ಅವರ ಮಗ ಧೀರೆನ್ ರಾಮ್ ಕುಮಾರ್ ಅವರು ಈಗ ದಸರಾ ಕಾರ್ಯಕ್ರಮದಲ್ಲಿ ಮಾಡಿಕೊಂಡಿರುವ ಎಡವಟ್ಟು ಈ ಕಿತ್ತಾಟಕ್ಕೆ ಈಗ ನಿಜರೂಪದಲ್ಲಿ ಕೂಡ … Read more

error: Content is protected !!