Actress Mahalakshmi: ನಿರ್ಮಾಪಕ ರವೀಂದ್ರ ಹಾಗೂ ನಟಿ ಮಹಾಲಕ್ಷ್ಮಿಯ ನಡುವೆ ಡಿವೋರ್ಸಾ? ಇದೇನಿದು ಹೊಸ ವಿಚಾರ.

Actress Mahalakshmi ತಮಿಳು ಚಿತ್ರರಂಗದ ಖ್ಯಾತ ನಿರ್ಮಾಪಕ ರವೀಂದ್ರ(Libro Ravindra) ಹಾಗೂ ನಟಿಯಾಗಿರುವಂತಹ ಮಹಾಲಕ್ಷ್ಮಿ(Mahalakshmi) ಇಬ್ಬರೂ ಕೂಡ ಕಳೆದ ವರ್ಷವಷ್ಟೇ ಮದುವೆ ಆಗಿರುವುದು ನಿಮಗೆಲ್ಲರಿಗೂ ತಿಳಿದಿದೆ. ಇವರಿಬ್ಬರ ಮದುವೆ ನ್ಯಾಷನಲ್ ಲೆವೆಲ್ ನಲ್ಲಿ ಸೋಶಿಯಲ್ ಮೀಡಿಯಾ ದಲ್ಲಿ ಸದ್ದು ಮಾಡಿತ್ತು. ಮೊದಲಿಗೆ ಎಲ್ಲರೂ ಕೂಡ ಇವರಿಬ್ಬರ ಈ ಮದುವೆ ಫೋಟೋಗಳನ್ನು ನೋಡಿ ಯಾವುದು ಸಿನಿಮಾದ ಚಿತ್ರೀಕರಣ ಇರಬೇಕು ಎಂಬುದಾಗಿ ಭಾವಿಸಿದ್ದರು ಆದರೆ ಇದು ನಿಜವಾಗಿ ನಡೆದಿದ್ದು ಎಂಬುದಾಗಿ ತಿಳಿದ ನಂತರ ಪ್ರತಿಯೊಬ್ಬರೂ ಕೂಡ ಇವರಿಬ್ಬರ ಮದುವೆಯನ್ನು ಸಾಮಾಜಿಕ … Read more

error: Content is protected !!