ಲಕ್ಷಗಟ್ಟಲೆ ಖರ್ಚು ಮಾಡಿ ಮದುವೆ ಮಾಡಿದ ತಂದೆ. ಆದರೆ ಮಗಳಿಗೆ ಕೊನೆಗೆ ಬಂದ ಪರಿಸ್ಥಿತಿ ಎಂತದ್ದು ಗೊತ್ತಾ

Real Story ಹೆಣ್ಣು ಮಗು ಮನೆಯಲ್ಲಿ ಹುಟ್ಟಿದರೆ ಸಾಕು ಅಲ್ಲಿಂದಲೇ ಅವರ ಜವಾಬ್ದಾರಿ ಕೂಡ ಪ್ರಾರಂಭವಾಗುತ್ತದೆ. ಮಗಳನ್ನು ಮದುವೆ ಮಾಡಿಕೊಟ್ಟರೆ ಸಾಕು ತಮ್ಮ ಜವಾಬ್ದಾರಿ ಮುಗಿದುಬಿಡುತ್ತದೆ ಎಂದು ಭಾವಿಸುವಂತಹ ತಂದೆ ತಾಯಿಯರು ಕೂಡ ಇದ್ದಾರೆ. ಕಷ್ಟವ ಸುಖವು ಗಂಡನ ಮನೆಯಲ್ಲಿಯೇ ಹೆಣ್ಣು ಮಕ್ಕಳು ಕೊನೆಯ ತನಕ ಜೀವನ ಮಾಡಲೇಬೇಕು ಎನ್ನುವ ಅಲಿಖಿತ(Un Written) ನಿಯಮ ಕೂಡ ಇದೆ. ಆದರೆ ನಮ್ಮ ಸಮಾಜ ಈ ದೃಷ್ಟಿಕೋನವನ್ನು ಬದಲಾವಣೆ ಮಾಡಲೇ ಬೇಕಾದಂತಹ ಹಲವಾರು ನೈಜ ಘಟನೆಗಳು ನಮ್ಮ ಆಸುಪಾಸಿನಲ್ಲಿ ನಡೆಯುತ್ತಿರುವುದು … Read more

ಸ್ವಂತ ಅಣ್ಣನ ಹೆಂಡತಿಯನ್ನೇ ಮದುವೆಯಾದ ತಮ್ಮ. ಈ ಕಥೆ ಕೇಳಿದರೆ ನೀವು ಕೂಡ ಕಣ್ಣೀರು ಹಾಕ್ತಿರಾ.

Real Story ನಮ್ಮ ಭಾರತ ದೇಶ ಎನ್ನುವುದು ಬೇರೆ ದೇಶಗಳಿಗೆ ಹೋಲಿಸಿದರೆ ಸಂಬಂಧಗಳಿಗೆ ಹಾಗೂ ಸಂಸ್ಕೃತಿಗೆ ಹೆಚ್ಚು ಬೆಲೆ ನೀಡುವಂತಹ ದೇಶ‌. ಅಣ್ಣ ತಮ್ಮ ಅಕ್ಕ ತಂಗಿಯ ತಂದೆ ತಾಯಿ ಇದೇ ರೀತಿಯ ಸಂಬಂಧದ ಮೌಲ್ಯಗಳ(Values) ಮೇಲೆ ನಿಂತಿರುವಂತಹ ದೇಶ ನಮ್ಮದು. ಜೀವನದಲ್ಲಿ ನಮ್ಮ ಆಪ್ತ ಸಂಬಂಧಗಳು ಚೆನ್ನಾಗಿದ್ದಷ್ಟು ನಮ್ಮ ಸಂತೋಷ ಹೆಚ್ಚಾಗುತ್ತದೆ ಎಂಬುದು ಸಾಬೀತಾಗಿರುವಂತಹ ವಿಚಾರ. ಇಂದಿನ ಲೇಖನಿಯಲ್ಲಿ ನಾವು ತನ್ನ ಸ್ವಂತ ಅಣ್ಣನ ಮಡದಿ ಅಂದರೆ ಅತ್ತಿಗೆಯನ್ನೇ ಮದುವೆ ಆಗಿರುವ ಘಟನೆಯೊಂದರ ಕುರಿತಂತೆ ವಿವರಿಸಿ … Read more

ಭಾವಿ ಅಳಿಯನಿಗೋಸ್ಕರ 125 ಬಗೆಯ ತಿನಿಸುಗಳನ್ನು ತಯಾರಿಸಿದ ಅತ್ತೆ

ವಧು-ವರರು ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಂತರ ಬರುವ ಮೊದಲನೆಯ ಹಬ್ಬವನ್ನು ಹೊಸ ಹಬ್ಬವೆಂದು ಕರೆದು ಎರಡು ಮನೆಯ ಕುಟುಂಬಸ್ಥರು ಸೇರಿ ಸಂಭ್ರಮದಿಂದ ಆಚರಿಸುತ್ತಾರೆ. ಗಂಡನಾದವನು ಹೆಂಡತಿಯ ತವರು ಮನೆಗೆ ಹೊಸ ಹಬ್ಬವನ್ನು ಆಚರಿಸಲು ಬರಬೇಕು. ಅತ್ತೆ ಮಾವಂದಿರು ಅಳಿಯನಿಗೆ ಸಿಹಿ ತಿಂಡಿ ತಿನಿಸಿ, ನವದಂಪತಿಗಳಿಗೆ ಆರತಿ ಬೆಳಗಿಸಿ ಸಂಭ್ರಮಿಸುತ್ತಾರೆ. ಮೊದಲೆಲ್ಲ ಚಿಕ್ಕ ವಯಸ್ಸಿನಲ್ಲೇ ಮದುವೆ ಮಾಡುತ್ತಿದ್ದರು. ಹೊಸ ಹಬ್ಬದ ನೆಪಕ್ಕಾದರೂ ಹೆಣ್ಣು ಮಗಳು ತವರು ಮನೆಗೆ ಬರಲಿ ಎಂಬ ಉದ್ದೇಶವಿತ್ತೇನೊ ಅಥವಾ ತುಂಟಾಟಿಕೆಯಲ್ಲೇ ಬಾಲ್ಯ ಕಳೆದ … Read more

error: Content is protected !!