ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರ ಪತ್ನಿ ಹಾಗೂ ಸುಧಾ ಮೂರ್ತಿ ಮಗಳು ಅಕ್ಷತಾ ಮೂರ್ತಿ ಅವರ ಆಸ್ತಿ ಎಷ್ಟಿದೆ ಗೊತ್ತಾ? ಬ್ರಿಟನ್ ರಾಣಿಗಿಂತಲೂ ಶ್ರೀಮಂತೆ ಈಕೆ

ಸ್ನೇಹಿತರೆ ಕೊನೆಗೂ ಕೂಡ ನಮ್ಮನ್ನಾಳಿದ ಬ್ರಿಟಿಷರ ಪ್ರಧಾನಮಂತ್ರಿಯಾಗಿ ಭಾರತೀಯ ಮೂಲದ ರಿಷಿ ಸುನಕ್ ಆಯ್ಕೆಯಾಗಿದ್ದಾರೆ. ಬೋರಿಸ್ ಜಾನ್ಸನ್ ಅವರ ರಾಜೀನಾಮೆ ನಂತರ ಚುನಾವಣೆಯಲ್ಲಿ ರಿಷಿ ಸುನಕ್ ಮೊದಲಿಗೆ ಸೋಲುತ್ತಾರೆ. ಆದರೆ ಕೊನೆಗೂ ಪ್ರಧಾನಮಂತ್ರಿಯಾಗಿ ಆಯ್ಕೆಯಾಗಿದ್ದ ಲಿಜ್ ಟ್ರಾಸ್ ರವರು ರಾಜೀನಾಮೆ ನೀಡುವ ನಂತರ 45 ದಿನಗಳ ಬಳಿಕ ಕೊನೆಗೂ ರಿಷಿ ಸುನಕ್ ಪ್ರಧಾನಮಂತ್ರಿಯಾಗಿ ಆಯ್ಕೆಯಾಗುವ ಮೂಲಕ ಭಾರತೀಯರೆಲ್ಲರೂ ಕೂಡ ಸಂಭ್ರಮ ಪಡುವ ಹಾಗೆ ಮಾಡಿದ್ದಾರೆ. ರಿಷಿ ಸುನಕ್ ಅವರಿಗೆ ಕೇವಲ ಭಾರತ ಮಾತ್ರವಲ್ಲದೆ ನಮ್ಮ ಕರ್ನಾಟಕದ ಸಂಪರ್ಕವೂ … Read more

error: Content is protected !!