ಬಿಗ್ ಬಾಸ್ ಸೀಸನ್ 9 ವಿಜೇತ ರೂಪೇಶ್ ಶೆಟ್ಟಿಗೆ ಸಿಕ್ಕ ಒಟ್ಟಾರೆ ಬಹುಮಾನ ಕೇಳಿದ್ರೇ ಬೆರಗಾಗ್ತೀರ.

Bigg Boss Season 9 Winner Rupesh Shetty’s Overall Prize ಕನ್ನಡ ಕಿರುತೆರೆಯ ಅತ್ಯಂತ ದೊಡ್ಡ ಹಾಗು ಶ್ರೀಮಂತ ರಿಯಾಲಿಟಿ ಶೋ ಕಾರ್ಯಕ್ರಮ ಆಗಿರುವ ಬಿಗ್ ಬಾಸ್ ನ ಈ ಬಾರಿಯ 9ನೇ ಅವತರಿಣಿಕೆ ಯಶಸ್ವಿಯಾಗಿ ಮುಗಿದಿದೆ. ಯಾರು ಗೆಲ್ಲುತ್ತಾರೆ ಎನ್ನುವ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ. ಮಂಗಳೂರು ಮೂಲದ ಆರ್ ಜೆ ಹಾಗೂ ನಟ ಆಗಿರುವ ರೂಪೇಶ್ ಶೆಟ್ಟಿ ಅವರು ಈ ಬಾರಿಯ ಬಿಗ್ ಬಾಸ್ ಅನ್ನು ಗೆದ್ದು ಬೀಗಿದ್ದಾರೆ. ಓ ಟಿ ಟಿ … Read more

error: Content is protected !!