Lord Shani Dev: ಜೀವನದಲ್ಲಿ ಎಷ್ಟೇ ಕಷ್ಟ ಇರಲಿ ಈ ರಾಶಿಯವರ ಜೊತೆಗಿದ್ದು ಕೈ ಹಿಡಿದು ನಡೆಸುತ್ತಾನೆ ಶನಿದೇವ

Lord Shani Dev Grace

Lord Shani dev: :ಶನಿ ಜಯಂತಿ (Shani Jayanti) ಎಂದರೆ ಶನಿದೇವನು ಜನಿಸಿದ ಪುಣ್ಯ ದಿನ. ಶನಿದೇವನನ್ನು ಕರ್ಮಫಲ ದಾತ ಎಂದು ಕರೆಯುತ್ತಾರೆ. ಕರ್ಮದ ಅಧಿಪತಿಯೇ ಶನಿ,ಮನುಷ್ಯ ಮಾಡಿದ ಪಾಪಕರ್ಮಗಳಿಗೆ ಶನಿ ಶಿಕ್ಷೆ ನೀಡುತ್ತಾನೆ. ಶನಿ ದೇವನಿಂದ ಕೆಲವು ರಾಶಿಗಳಿಗೆ ಅಶುಭ ಫಲ ಉಂಟಾಗುತ್ತದೆ ಹಾಗೂ ಇನ್ನೂ ಕೆಲವರಿಗೆ ಶುಭ ಫಲ ಉಂಟಾಗುತ್ತದೆ. ಮೇ 19 ರಂದು ವೈಶಾಖ ಮಾಸದ ಅಮಾವಾಸ್ಯೆಯ ದಿನದಂದು ಶನಿ ಜಯಂತಿ ಆಚರಿಸಲಾಗುತ್ತದೆ. ಶನಿದೇವರ (Shani Dev’s grace) ಕೃಪೆಯಿಂದ ಯಾವ ಯಾವ … Read more

error: Content is protected !!