Astrology: ಜೂನ್ ತಿಂಗಳಲ್ಲಿ ಈ ರಾಶಿಯವರು ಕಷ್ಟವನ್ನು ಅನುಭವಿಸಲಿದ್ದಾರೆ. ನಿಮ್ಮ ರಾಶಿ ಕೂಡ ಇದೆಯಾ ಪರೀಕ್ಷಿಸಿ.

Horoscope ಇದೇ ಮೇ 30ರಂದು ಶುಕ್ರನು ಚಂದ್ರನ ರಾಶಿ ಆಗಿರುವಂತಹ ಕರ್ಕ ರಾಶಿಗೆ ಪ್ರವೇಶ ಮಾಡಲಿದ್ದಾನೆ. ಒಂದು ಗ್ರಹ ರಾಶಿಯನ್ನು ಬದಲಾಯಿಸುತ್ತದೆ ಎಂಬ ಅಕ್ಷರಗಳಿಗೂ ಕೂಡ ಅದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಆದರೆ ಕೆಲವೊಮ್ಮೆ ಕೆಲವರಿಗೆ ಶುಭ ಪರಿಣಾಮ ಇನ್ನು ಕೆಲವರಿಗೆ ಅಶುಭ ಪರಿಣಾಮ ಉಂಟಾಗುತ್ತದೆ. ಹಾಗಿದ್ರೆ ಬನ್ನಿ ಇಂದಿನ ಲೇಖನಿಯಲ್ಲಿ ನಾವು ಅಶುಭ ಪರಿಣಾಮವನ್ನು ಎದುರಿಸಲಿರುವ 3 ನತದೃಷ್ಟ ರಾಶಿಗಳು ಯಾವುವು ಎಂಬುದನ್ನು ತಿಳಿಯೋಣ. ವೃಷಭ ರಾಶಿ: ಪ್ರೀತಿಯ ಜೀವನದಲ್ಲಿ ಏರಿಳಿತ ಕಂಡುಬರುತ್ತದೆ ಹೀಗಾಗಿ ಈ ಸಂದರ್ಭದಲ್ಲಿ … Read more