Srinath: ಪ್ರಣಯರಾಜ ಶ್ರೀನಾಥ್ ಅವರ ಜೀವನದಲ್ಲಿ ನಡೆದಿರುವ ಅನಾಹುತಗಳು ಒಂದಲ್ಲ ಎರಡಲ್ಲ. ನೀವೇ ನೋಡಿ‌.

Srinath Kannada Actor ಪ್ರಣಯರಾಜ ಶ್ರೀನಾಥ್ ಎಂದರೆ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಕನ್ನಡ ಚಿತ್ರರಂಗದ ಎಲ್ಲರೂ ಮೆಚ್ಚುವಂತಹ ಕೆಲವೇ ಕೆಲವು ನಟರಲ್ಲಿ ಶ್ರೀನಾಥ್(Sreenath) ಕೂಡ ಒಬ್ಬರು. ಅವರ ತಲೆಯ ಮುನಿನ ಜೀವನ ಪ್ರತಿಯೊಬ್ಬರಿಗೂ ಕೂಡ ತಿಳಿದಿದೆ ಆದರೆ ಕರೆಯ ಹಿಂದಿನ ನಿಜ ಜೀವನದಲ್ಲಿ ಅವರು ಪಟ್ಟಂತಹ ಪಾಡನ್ನು ನಿಜಕ್ಕೂ ಕೂಡ ಇಂದಿನ ಲೇಖನಿಯಲ್ಲಿ ತಿಳಿಯುವ ಮೂಲಕ ಪ್ರತಿಯೊಬ್ಬರೂ ಕೂಡ ಕಣ್ಣೀರು ಹಾಕುವುದರಲ್ಲಿ ಯಾವುದೇ ಅನುಮಾನವಿಲ್ಲ. ನಾರಾಯಣಸ್ವಾಮಿ ಆಗಿದ್ದ ಅವರು ಚಿಕ್ಕವಯಸ್ಸಿನಿಂದಲೇ ಸಿನಿಮಾದ ಕುರಿತಂತೆ ಸಾಕಷ್ಟು ಆಸಕ್ತಿಯನ್ನು … Read more

error: Content is protected !!