ಅಕ್ಷತಾ ಮೂರ್ತಿ ಬ್ರಿಟನ್ ರಾಜ ಚಾರ್ಲ್ಸ್ ಗಿಂತ ದುಪ್ಪಟ್ಟು ಶ್ರೀಮಂತೆ. ಸುಧಾ ಮೂರ್ತಿ ಮಗಳು ಇಷ್ಟೊಂದು ಹಣ ಮಾಡಿದ್ದು ಹೇಗೆ

ಭಾರತೀಯ ಮೂಲದ ವ್ಯಕ್ತಿಯೊಬ್ಬರು ಯುಕೆಯ ಪ್ರಧಾನಿಯಾಗಲಿದ್ದಾರೆ ಎಂದರೆ ಅದು ಸಾಮಾನ್ಯವಾದ ವಿಚಾರವಲ್ಲ. ಪ್ರತಿಯೊಬ್ಬ ಭಾರತೀಯ ಪ್ರಜೆಯು ಹೆಮ್ಮೆ ಪಡಬೇಕಾದ ವಿಚಾರ. ರಿಷಿ ಸುನಕ್ ಅವರು ಜಗತ್ತೇ ಅವರತ್ತ ನೋಡುವ ಮಟ್ಟದಲ್ಲಿ ಬೆಳೆದಿದ್ದಾರೆ ಎಂದರೆ ಕರ್ನಾಟಕದವರ ಪಾಲಿಗೆ ಒಂದು ಪಟ್ಟು ಹೆಚ್ಚು ಸಂತಸತಂದಿದೆ. ಏಕೆಂದರೆ ರಿಷಿ ಸುನಕ್ ಇನ್ಫೋಸಿಸ್ ಒಡೆಯರ ಪುತ್ರಿ ಅಕ್ಷತಾ ಅವರ ಪತಿ. ಅಂದರೆ ಇನ್ಫೋಸಿಸ್ ಸಂಸ್ಥಾಪಕರಾದ ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿಯವರ ಅಳಿಯ.. ಒಬ್ಬ ವ್ಯಕ್ತಿಯು ಪ್ರಖ್ಯಾತವಾಗುತ್ತಿದ್ದಾನೆಂದರೆ, ಆತನ ವಯಕ್ತಿಕ ವಿಷಯಗಳ ಬಗೆಗೆ, … Read more

error: Content is protected !!