ಸೆಲ್ಫಿಗಾಗಿ ಹುಲಿ ಹಿಂದೆ ಓಡಿ ಬೆನ್ನಟ್ಟಿದ ಯುವಕರು ನಂತರ ಆಗಿದ್ದೇನು

ಏನನ್ನು ಮಾಡಬಾರದು ಎಂದು ಬೋರ್ಡ್ ಹಾಕಿರುತ್ತಾರೊ, ಅದೇ ಬೋರ್ಡ್ ಕೆಳಗೆ ಮಾಡಬಾರದನ್ನು ಮಾಡುವುದು ಒಂದಿಷ್ಟು ಜನರ ರೂಢಿ. ‘ವಾಹನ ನಿಲುಗಡೆ ನಿಷೇಧಿಸಿದೆ’ ಎಂಬಲ್ಲೆ ವಾಹನಗಳನ್ನು ನಿಲ್ಲಿಸುವುದು. ‘ರಸ್ತೆ ತಿರುವು ಇದೆ ನಿಧಾನವಾಗಿ ಚಲಿಸಿ’ ಎಂಬ ಪ್ರದೇಶದಲ್ಲೇ ಅಡ್ಡಾ ತಿಡ್ಡಿ ವಾಹನ ಚಲಿಸಿ ಅಪಘಾತಕ್ಕೊಳಗಾಗುವುದು. ದಟ್ಟ ಅರಣ್ಯ ಪ್ರದೇಶದ ಮಧ್ಯದಲ್ಲಿ ಹಾದು ಹೋಗುವ ರಸ್ತೆಯಲ್ಲಿರುವ ‘ಕಾಡು ಪ್ರಾಣಿಗಳಿವೆ’ ಎಂಬ ಬೋರ್ಡ ಸುತ್ತಮುತ್ತವೇ ಗಾಡಿ ನಿಲ್ಲಿಸಿ, ಅವುಗಳನ್ನ ಹುಡುಕುವುದು. ನಿಯಮಗಳನ್ನು ಉಲ್ಲಂಘಿಸುವುದು ಇಂಥವರಿಗೆ ಮೋಜಿನ ಸಂಗತಿ ಇರಬಹುದೇನೋ ಆದರೆ ಈ … Read more

error: Content is protected !!