ಒಂದು ಲಕ್ಷ ಪಟಾಕಿಗಳನ್ನು ಸ್ವಿಪ್ಟ್ ಕಾರಿನಲ್ಲಿ ತುಂಬಿಸಿ ಸಿಡಿಸಿದ ಯುವಕ ಮುಂದೇನಾಯ್ತು ವಿಡಿಯೋ ನೋಡಿ
ದೀಪಾವಳಿ ಹಬ್ಬವೆಂದರೆ ಕಣ್ಣಿಗೆ ಮುದ ನೀಡುವ ಸಾಲು ಸಾಲು ದೀಪಗಳ ಬೆಳಕೊಂದೆಡೆಯಾದರೆ, ಕಿವಿಗೆ ಬಂದಪ್ಪಳಿಸುವ ಪಟಾಕಿಗಳ ಸದ್ದು ಇರುತ್ತದೆ. ಪಟಾಕಿ, ಸುರಬಾಣ, ನೆಲಚಕ್ರಗಳ ವಿಚಾರವಾಗಿ ವಾಹನ, ಮನೆಯ ಛಾವಣಿ, ಚಿಕ್ಕಪುಟ್ಟ ಮಕ್ಕಳು ಎನ್ನುತ್ತಾ ಎಷ್ಟೊಂದು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡರು ಸಾಲದು. ಅಲ್ಲೊಬ್ಬರು, ಇಲ್ಲೊಬ್ಬರು ಪಟಾಕಿ ಹಚ್ಚುವಾಗ ಹೊಸ ಪ್ರಯೋಗಗಳನ್ನು ಮಾಡುವುದು ಹೊಸತೇನಲ್ಲ. ಮರಕ್ಕೆ ಗೋಲಾಕಾರವಾಗಿ ಪಟಾಕಿ ಕಟ್ಟಿ, ರಸ್ತೆಯಲ್ಲಿ ಉದ್ದದಾಗಿ ಪಟಾಕಿ ಸರವಿಟ್ಟು ಢಾಂ ಢೂಂ ಎಂಬ ಸದ್ದಿಗೆ ಮಜಾ ತೆಗೆದುಕೊಳ್ಳುವವರಿದ್ದಾರೆ. ಬೇಕಂತಲೇ ತಮ್ಮ ಮೌಲ್ಯಯುತ ವಸ್ತುಗಳ … Read more