ವಿಷ್ಣು ದಾದಾ ಅವರ ಮತ್ತೋರ್ವ ಪುತ್ರಿ ಯಾರು ? ಎಲ್ಲಿದ್ದಾರೆ ? ಆಕೆಗೆ ಮದುವೆಯಾಗಿದೆಯೇ?
ಕನ್ನಡ ಚಿತ್ರರಂಗದ ಮೇರು ನಟರಾದ ಡಾಕ್ಟರ್ ವಿಷ್ಣುವರ್ಧನ್ ( vishuvardhan) ಹಾಗೂ ಭಾರತೀಯವರು ( bharati vishnuvardhan) ಇಬ್ಬರು ಮಕ್ಕಳನ್ನು ದತ್ತು ಪಡೆದುಕೊಂಡು ತಮ್ಮ ಸ್ವಂತ ಮಕ್ಕಳಂತೆಯೇ ನೋಡಿಕೊಂಡಿರುವ ವಿಚಾರ ಎಲ್ಲರಿಗೂ ತಿಳಿದೇ ಇದೆ. ಇವರು ದತ್ತು ಪಡೆದ ಹೆಣ್ಣು ಮಕ್ಕಳಿಬ್ಬರ ಹೆಸರು, ಚಂದನಾ ಮತ್ತು ಕೀರ್ತಿ (Vishnuvardhan daughter chandana and keerti). ಕೀರ್ತಿಯವರು ಮೀಡಿಯಾಗಳಲ್ಲಿ ಆಗಾಗ ಕಾಣಿಸುತ್ತಾರೆ. ಆದರೆ ಚಂದನ ಅವರು ಎಲ್ಲಿಯೂ ಕಾಣಿಸಿಕೊಳ್ಳುವುದಿಲ್ಲ. ಇತ್ತೀಚಿಗಷ್ಟೇ ಈ ಕುಟುಂಬವು ಡಾಕ್ಟರ್ ವಿಷ್ಣುವರ್ಧನ್ ಅವರ ಮನೆಯ … Read more