ಮದುವೆಯಲ್ಲಿ ಬಳಸುವ ಅಲಂಕಾರಿತ ಬಿತ್ತಕ್ಕಿ ಬಟ್ಟಲು ಅಥವಾ ಅಕ್ಷತೆ ಬಟ್ಟಲನ್ನು ನೀವೇ ತಯಾರಿಸಿಕೊಳ್ಳಲು ಉತ್ಸುಕರಾಗಿದ್ದೀರಾ? ಹಾಗಾದ್ರೆ ಈ ವಿಡಿಯೋವನ್ನು ತಪ್ಪದೆ ನೋಡಿ

ಮದುವೆ ನಿಶ್ಚಿತಾರ್ಥ ಹೊಸ ಮನೆಯ ಗ್ರಹಪ್ರವೇಶ ಹೀಗೆ ಹಲವಾರು ಸಭೆ ಸಮಾರಂಭಗಳಲ್ಲಿ ಮನೆಯನ್ನು ಹೂಗಳಿಂದ, ಡೆಕೋರೇಟಿವ್ ಐಟಂಗಳಿಂದ ಅಲಂಕಾರಗೊಳಿಸುವುದಷ್ಟೇ ಅಲ್ಲದೆ ಪೂಜೆಗಾಗಿ ದೇವರ ಮುಂದೆ ಬಳಸುವ ಪಾತ್ರಗಳನ್ನು ಮದುವೆ ನಿಶ್ಚಿತಾರ್ಥ ಮನೆಗಳಲ್ಲಿ ಅಕ್ಕಿ ಹಾಗೂ ಕಾಯಿ ಅಥವಾ ಹಣ್ಣು ತಿಂಡಿ ತಿನಿಸುಗಳನ್ನು ಸೇರಿದ ಹಲವಾರು ಸಂಖ್ಯೆಯ ಸಂಬಂಧಿಕರ ಎದುರಲ್ಲಿ ಇಡುವಾಗ ವಿವಿಧ ರೀತಿಯಲ್ಲಿ ಅಲಂಕಾರ ಮಾಡಿರುತ್ತಾರೆ. ಹಾಗೆಯೇ ಸುಲಭವಾಗಿ ನಿಮ್ಮ ಮನೆಯಲ್ಲಿರುವ ಪಾತ್ರೆ ಅಥವಾ ಬಟ್ಟಲನ್ನೇ ಸುಂದರವಾಗಿ ಅಲಂಕೃತಗೊಳಿಸುವ ಆಸೆ ಇದ್ದರೆ ಈ ವಿಡಿಯೋವನ್ನು ತಪ್ಪದೇ ವೀಕ್ಷಿಸಿ. … Read more

error: Content is protected !!