Actor Yash: ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಅವರ ಐಷಾರಾಮಿ ಭವ್ಯ ಬಂಗಲೆ ಹೇಗಿದೆ? ಎಷ್ಟು ಕೋಟಿ ಬೆಲೆ ಬಾಳು ಗೊತ್ತೇ? ಇಲ್ಲಿವೆ ಫೋಟೋಸ್

Actor Yash: ಸ್ನೇಹಿತರೆ, ಹಲವು ದಶಕಗಳ ಹಿಂದೆ ಒಂದೇ ಒಂದು ಅವಕಾಶಕ್ಕಾಗಿ ಪರದಾಡುತ್ತಿದ್ದಂತಹ ಯಶ್ ಇಂದು ಫ್ಯಾನ್ ಇಂಡಿಯಾ ಸ್ಟಾರ್ ನಟ. ಕೇವಲ ಕನ್ನಡ ಮಾತ್ರವಲ್ಲದೆ ತೆಲುಗು ತಮಿಳು ಮಲಯಾಳಂ ಹಾಗೂ ಹಿಂದಿ ಸಿನಿಮಾ ನಿರ್ದೇಶಕ ನಿರ್ಮಾಪಕರು ಅವರನ್ನು ಹಾಕಿಕೊಂಡು ಸಿನಿಮಾ ಮಾಡಲು ತುದಿಗಾಲಿನಲ್ಲಿ ಕಾದು ಕುಳಿತಿದ್ದಾರೆ. ಆದರೂ ಕೂಡ ರಾಕಿಂಗ್ ಸ್ಟಾರ್ ಯಶ್(Yash) ತಮ್ಮ ಮುಂದಿನ ಚಿತ್ರ ಯಾವುದಿರಬಹುದು ಎಂಬುದನ್ನು ಇಂದಿಗೂ ಅನೌನ್ಸ್ ಮಾಡಿಲ್ಲ. ಹೌದು ಗೆಳೆಯರೇ ರಾಧಿಕಾ ಮತ್ತು ಯಶ್(Yash) ಇಬ್ಬರು 2004ರಲ್ಲಿ ಉತ್ತರಾಯನ … Read more

error: Content is protected !!