ನಟಿ ಶಿಲ್ಪಾ ಶೆಟ್ಟಿ ಅವರ ಬಳಿ ಇರುವ ದುಬಾರಿ ವ್ಯಾನಿಟಿ ವ್ಯಾನ್ ಒಳಗಡೆ ಹೇಗಿದೆ ಗೊತ್ತಾ! ನೋಡಿದರೆ ನಿಜಕ್ಕೂ ನೀವು ದಂಗಾಗ್ತೀರಾ

ನಟಿ ಶಿಲ್ಪಾ ಶೆಟ್ಟಿ ಅವರ ಬಗ್ಗೆ ಯಾರಿಗೆ ತಾನೆ ಗೊತ್ತಿಲ್ಲ ಇವರು ಬಾಲಿವುಡ್ ನ ಪ್ರಖ್ಯಾತ ನಟಿ ಆದರೂ ಕೂಡ ಕನ್ನಡಿಗರಿಗೆ ಇವರ ಮೇಲೆ ವಿಶೇಷವಾದ ಅಭಿಮಾನವಿದೆ ಯಾಕೆಂದರೆ ಶಿಲ್ಪಾ ಶೆಟ್ಟಿ ಯವರು ಮೂಲತಃ ಕನ್ನಡತಿ ಇವರು ಮಂಗಳೂರಿನ ಮೂಲದ ತುಳು ಮಾತನಾಡುವ ಕುಟುಂಬದಲ್ಲಿ ಹುಟ್ಟಿದ್ದಾರೆ. ಇವರು ಬೆಳೆದಿದ್ದು ಮಹಾರಾಷ್ಟ್ರದಲ್ಲಿ ಆದರೂ ಅವರ ತಂದೆತಾಯಿ ಕರ್ನಾಟಕದವರೇ. ಕರ್ನಾಟಕ ಮೂಲದ ಹಲವಾರು ನಟಿಯರು ಬಾಲಿವುಡ್ ನಲ್ಲಿ ಕಂಗೊಳಿಸುತ್ತಿರುವ ಹಲವಾರು ಉದಾಹರಣೆಗಳಿವೆ.

ಶಿಲ್ಪಾ ಶೆಟ್ಟಿ ಯವರು ಹುಟ್ಟಿದ್ದು ಜೂನ್ 8 1985 ರಲ್ಲಿ. ಹತ್ತನೇ ತರಗತಿ ಮುಗಿಯುತ್ತಿದ್ದಂತೆ ಶಿಲ್ಪಾಶೆಟ್ಟಿ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಡುತ್ತಾರೆ ಮಾಡೆಲಿಂಗ್ ಕ್ಷೇತ್ರದಲ್ಲಿ ಮಿಂಚಲು ಪ್ರಾರಂಭಿಸಿದ ತಕ್ಷಣವೇ ಶಿಲ್ಪಾ ಶೆಟ್ಟಿಗೆ ಸಿನಿಮಾಗಳಲ್ಲಿ ನಟನೆ ಮಾಡುವ ಅವಕಾಶ ಸಿಗುತ್ತೆ. 1993 ರಲ್ಲಿ ಅಂದರೆ ಶಿಲ್ಪಾಶೆಟ್ಟಿ ತನ್ನ ಹದಿನೆಂಟನೇ ವಯಸ್ಸಿನಲ್ಲಿ ಬಾಜಿಗಾರ್ ಎಂಬ ಸಿನಿಮಾದಲ್ಲಿ ನಾಯಕ ನಟಿಯಾಗಿ ಅಭಿನಯ ಮಾಡುತ್ತಾರೆ ಮತ್ತು ತಮ್ಮ ಮೊದಲನೇ ಸಿನಿಮಾ ಗೆ ಫಿಲ್ಮ್ ಫೇರ್ ಪ್ರಶಸ್ತಿಯನ್ನು ಕೂಡ ಗಿಟ್ಟಿಸಿಕೊಂಡಿದ್ದಾರೆ.

ಮೊದಲ ಸಿನಿಮಾ ಹಿಟ್ ಆಗಿದ್ದೇ ಶಿಲ್ಪಾ ಶೆಟ್ಟಿ ಅವರಿಗೆ ಒಂದಾದ ಮೇಲೊಂದು ಸಿನಿಮಾಗಳಲ್ಲಿ ನಟನೆ ಮಾಡುವ ಅವಕಾಶ ಬರುತ್ತೆ. 1990 ರಿಂದ 2010 ರ ವೇಳೆಯಲ್ಲಿ ಶಿಲ್ಪಾ ಶೆಟ್ಟಿ ಬಾಲಿವುಡ್ ಅಷ್ಟೇ ಅಲ್ಲದೆ ಸೌತ್ ಇಂಡಿಯಾದಲ್ಲಿ ಟಾಪ್ ನಟಿಯಾಗಿದ್ದರು. ಶಿಲ್ಪಾ ಶೆಟ್ಟಿ ಅವರು ಕನ್ನಡದಲ್ಲಿ ಕೂಡ ನಟನೆ ಮಾಡಿದ್ದಾರೆ. ಉಪೇಂದ್ರ ಅವರ ಜೊತೆ ಆಟೋ ಶಂಕರ್ ಸಿನಿಮಾ ಮತ್ತು ರವಿಚಂದ್ರನ್ ಅವರ ಜೊತೆ ಪ್ರೀತ್ಸೋದ್ ತಪ್ಪಾ ಸಿನಿಮಾಗಳಲ್ಲಿ ಶಿಲ್ಪಾ ಶೆಟ್ಟಿ ನಟನೆ ಮಾಡಿದ್ದಾರೆ.

ಶಿಲ್ಪಾ ಶೆಟ್ಟಿ ನಟನೆ ಅಷ್ಟೇ ಅಲ್ಲದೆ ಸಿನಿಮಾಗಳ ನಿರ್ಮಾಣ ಕೂಡ ಮಾಡಿದ್ದಾರೆ. ಇವರು ಒಬ್ಬ ಒಳ್ಳೆಯ ಡ್ಯಾನ್ಸರ್ ಕೂಡಾ ಹೌದು ಮತ್ತು ಬ್ಯುಸಿನೆಸ್ ಮ್ಯಾನ್ ಕೂಡ ಹೌದು. ಈಗಲೂ ಕೂಡ ಶಿಲ್ಪಾ ಶೆಟ್ಟಿ ಅವರು ಟೆಲಿವಿಷನ್ ರಿಯಾಲಿಟಿ ಶೋಗಳಲ್ಲಿ ಜಡ್ಜ್ ಆಗಿ ಭಾಗವಹಿಸುತ್ತಾರೆ. ಶಿಲ್ಪಾ ಶೆಟ್ಟಿ ಅವರು ಈಗಲೂ ಕೂಡ ಕೈತುಂಬ ಸಂಪಾದನೆ ಮಾಡುತ್ತಿದ್ದಾರೆ. ಪ್ರತಿ ಎಪಿಸೋಡ್ ಗೆ ಇಪ್ಪತ್ತು ರಿಂದ ಮೂವತ್ತು ಲಕ್ಷ ರೂಪಾಯಿಗಳನ್ನು ಪಡೆಯುತ್ತಾರೆ. ಶಿಲ್ಪಾ ಶೆಟ್ಟಿ ಯವರು ಭಾರತದ ಚಿತ್ರರಂಗದ ಶ್ರೀಮಂತ ನಟಿಯರಲ್ಲಿ ಒಬ್ಬರು. ಇವರ ಬಳಿ ದುಬಾರಿ ವ್ಯಾನಿಟಿ ವ್ಯಾನ ಇದೆ.

ಇವರು ಹೊಂದಿರುವಂತಹ ದುಬಾರಿ ವ್ಯಾನಿಟಿ ವ್ಯಾನ್ ಬೇರೆ ಯಾರ ಬಳಿ ಕೂಡ ಇಲ್ಲ ಅತ್ಯಂತ ದುಬಾರಿ ವ್ಯಾನಿಟಿ ಬ್ಯಾಗ್ ಹೊಂದಿರುವ ಏಕೈಕ ನಟಿ ಶಿಲ್ಪಾ ಶೆಟ್ಟಿ. ಈಕೆಯ ವ್ಯಾನಿಟಿ ವ್ಯಾನ್ ಯಾವುದಕ್ಕೂ ಕಡಿಮೆ ಇಲ್ಲ. ಚಿಕ್ಕದಾದ ಅಡಿಗೆಮನೆ, ಯೋಗ ಮಾಡೋಕೆ ವಿಶಾಲವಾದ ಚಾಗ, ಮಲಗೋಕೆ ಬೆಡ್ ರೂಂ.. ಮತ್ತೆ ತೊಳೆಯೋಕೆ ವಾಷಿಂಗ್ ಮಷಿನ್, ಮೇಕಪ್ ಮಾಡೋಕೆ ಒಂದು ರೂಮ್ ಈ ಎಲ್ಲಾ ಸೌಕರ್ಯಗಳು ಶಿಲ್ಪಾ ಶೆಟ್ಟಿ ಅವರ ವ್ಯಾನಿಟಿ ವ್ಯಾನ್ ನಲ್ಲಿ ಇದೆ. ಇನ್ನೂ ಈ ವ್ಯಾನಿಟಿ ವ್ಯಾನ್ ನ ಬೆಲೆ ಕೇಳಿದರೆ ನೀವು ನಿಜಕ್ಕೂ ನಂಬಲ್ಲ.

ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ಅವರ ಬಳಿ ಕೂಡ ವ್ಯಾನಿಟಿ ವ್ಯಾನ್ ಇದೆ. ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್ ಕಸ್ಟಮೈಜ್ ವ್ಯಾನಿಟಿ ವ್ಯಾನ್ ಅನ್ನು ಬಳಸುತ್ತಾರೆ. ಈ ಕಸ್ಟಮೈಸ್ಡ್ ವ್ಯಾನಿಟಿ ಬ್ಯಾಗ್ ನ ಬೆಲೆ ನಾಲ್ಕು ಕೋಟಿ ರುಪಾಯಿಗಳು. ಶಿಲ್ಪಾ ಶೆಟ್ಟಿ ಅವರು ಕೂಡಾ ತಮ್ಮ ವ್ಯಾನಿಟಿ ವ್ಯಾನ್ ನನ್ನು ಕಸ್ಟಮೈಸ್ ಮಾಡಿಕೊಂಡಿದ್ದಾರೆ. ಯೋಗ ಮತ್ತು ಜಿಮ್ ಮಾಡಲಿಕ್ಕೆ ಅಂತಾನೆ ತಮ್ಮ ಮಿನಿಟಿವಿ ಹೆಣ್ಣನ್ನು ವಿಶಾಲವಾಗಿ ಕಸ್ಟಮೈಸ್ ಮಾಡಿ ದ್ದಾರೆ. ಶಿಲ್ಪಾ ಶೆಟ್ಟಿ ಅವರ ಈ ವ್ಯಾನಿಟಿ ಬ್ಯಾಗ್ ನ ಬೆಲೆ ಮೂರು ಕೋಟಿ ರುಪಾಯಿಗಳು.

Leave a Comment

error: Content is protected !!